ಸುಳ್ಯ ತಾಲೋಕಿಗೆ ಭೇಟಿ ನೀಡಿದ ತೋಟಗಾರಿಕ ಸಚಿವ: ಹಳದಿ ಎಲೆ ಮತ್ತು ಎಲೆಚುಕ್ಕಿ ರೋಗ ಭಾದಿತ ತೋಟಗಳಿಗೆ ಭೇಟಿ.
ಸುಳ್ಯ ತಾಲೂಕಿನಲ್ಲಿ ಅಡಿಕೆ ತೋಟಗಳಿಗೆ ಬಾದಿಸಿರುವ ಎಲೆಚುಕ್ಕಿ ರೋಗ ಹಾಗು ಹಳದಿ ರೋಗ ಪೀಡಿತ ತೋಟಗಳ ವೀಕ್ಷಣೆ ರಾಜ್ಯ ತೋಟಗಾರಿಕಾ ಸಚಿವ ಮುನಿರತ್ನ ರವರು ನಡೆಸಿದ್ದಾರೆ. ಸುಳ್ಯ ತಾಲೂಕಿಗೆ ಆಗಮಿಸಿದ ಅವರು. ತಾಲೂಕಿನ ವಿವಿಧ ಭಾಗಗಳಲ್ಲಿ ಅಡಿಕೆ ಹಳದಿ ರೋಗ ಹಾಗು ಎಲೆಚುಕ್ಕಿ ರೋಗಪೀಡಿತ ಅಡಿಕೆ ತೋಟಗಳನ್ನು ವೀಕ್ಷಿಸಿ…










