ಸುಳ್ಯದಲ್ಲಿ ಮತ್ತೆ ಕೈಚಳಕ ತೋರಿಸಿದ ಕಳ್ಳರು: ಲಕ್ಷಾಂತರ ಮೌಲ್ಯದ ಚಿನ್ನಾಭರಣ ಸಹಿತ ನಗದು ಕಳವು.
ಸುಳ್ಯ ಕೆ ಎಫ್ ಡಿ ಸಿ ಕ್ವಾಟರ್ಸ್ ನಲ್ಲಿ ಮನೆಯಲ್ಲಿ ಇರಿಸಿದ್ದ ನಗ ನಾಣ್ಯವನ್ನು ಮನೆಯ ಬಾಗಿಲು ಮುರಿದು ಕಳ್ಳರು ಕದ್ದೊಯ್ದಿರುವ ಘಟನೆ ಎ.29ರಂದು ನಡೆದಿದೆ. ನಾಚಪ್ಪ.ಎ.ಸಿ ಎಂಬುವವರು ಕೆ.ಎಫ್.ಡಿ.ಸಿ ಕ್ವಾಟ್ರಸ್, ವಾಸ್ತವ್ಯವಿದ್ದು ಎ.29ರಂದು ಬೆಳಗ್ಗೆ ನಾಚಪ್ಪರು ಮತ್ತು ಅವರ ಪತ್ನಿ ಮನೆಗೆ ಬೀಗ ಹಾಕಿ ಕೆಲಸಕ್ಕೆ ಹೋಗಿದ್ದರು.…