ಇಂಡಸ್ ಜಲ ಒಪ್ಪಂದ ರದ್ದತಿ: ಭಾರತ-ಪಾಕಿಸ್ತಾನ ನಡುವಿನ ನದಿ ಬಿಕ್ಕಟ್ಟು ಉಲ್ಬಣಗೊಳ್ಳುವ ಆತಂಕ
ದೆಹಲಿ: ಭಾರತವು 1960 ರ ಇಂಡಸ್ ಜಲ ಒಪ್ಪಂದವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿರುವುದಾಗಿ ಘೋಷಿಸಿರುವುದರಿಂದ ದಕ್ಷಿಣ ಏಷ್ಯಾದಲ್ಲಿ ಪ್ರಮುಖ ಜಲ ಬಿಕ್ಕಟ್ಟು ಉಂಟಾಗುವ ಸಾಧ್ಯತೆ ಇದೆ. ರಾಷ್ಟ್ರೀಯ ಭದ್ರತೆ ಮತ್ತು ಪಾಕ್ ಮೂಲದ ಉಗ್ರರ ದಾಳಿಗಳ ವಿರುದ್ಧದ ತೀವ್ರ ಪ್ರತಿಕ್ರಿಯೆಯ ಭಾಗವಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಭಾರತ ಮತ್ತು ಪಾಕಿಸ್ತಾನ…