ಸೂಕ್ಷ್ಮ ಹೃದಯಗಳಿಗೆ ಹೊಸ ಪರಿಹಾರ: ನವಜಾತ ಶಿಶುಗಳ ಪೇಸ್‌ಮೇಕರ್ ತಂತ್ರಜ್ಞಾನ
ಹುಟ್ಟುತ್ತಲೇ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವ ನವಜಾತ ಶಿಶುಗಳ ಚಿಕಿತ್ಸೆಯಲ್ಲಿ ಕ್ರಾಂತಿಕಾರಕ ತಂತ್ರಜ್ಞಾನವೊಂದು ಹೊಸ ಪರಿಹಾರವನ್ನು ಒದಗಿಸಿದೆ. ಅಕ್ಕಿ ಕಾಳಿಗಿಂತಲೂ ಚಿಕ್ಕ ಹೊಸ ಪೇಸ್-ಮೇಕರ್ ಅತ್ಯಂತ ಸೂಕ್ಷ್ಮ ಹೃದ್ರೋಗಿಗಳಿಗೆ ಮತ್ತು ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವ ನವಜಾತ ಶಿಶುಗಳಿಗೆ ಜೀವ ರಕ್ಷಿಸುವ ಪರಿಹಾರಗಳನ್ನು ನೀಡುತ್ತಿದೆ. ಈ ಹೊಸ ಪೇಸ್ಮೇಕರ್…