ವಾಯುಪಡೆ ಬಲವರ್ಧನೆಗೆ ಐಐಟಿ ಮದ್ರಾಸ್ ಸಾಥ್: ಸ್ವದೇಶಿ ಸಂವಹನ ವ್ಯವಸ್ಥೆ ಅಭಿವೃದ್ಧಿಗೆ ಒಪ್ಪಂದ
ಬೆಂಗಳೂರು: ರಕ್ಷಣಾ ಕ್ಷೇತ್ರದಲ್ಲಿ 'ಆತ್ಮನಿರ್ಭರ ಭಾರತ'ದ ಕನಸನ್ನು ನನಸಾಗಿಸುವ ನಿಟ್ಟಿನಲ್ಲಿ ಭಾರತೀಯ ವಾಯುಪಡೆ (IAF) ಒಂದು ಮಹತ್ವದ ಹೆಜ್ಜೆ ಇರಿಸಿದೆ. ವಾಯುಗಾಮಿ ಅಪ್ಲಿಕೇಶನ್‌ಗಳಿಗಾಗಿ (Airborne Applications) ಅತ್ಯಾಧುನಿಕ 'ಡಿಜಿಟಲ್ ಸಂವಹನ ವ್ಯವಸ್ಥೆ'ಯನ್ನು ಅಭಿವೃದ್ಧಿಪಡಿಸಲು ವಾಯುಪಡೆಯ ಸಾಫ್ಟ್‌ವೇರ್ ಡೆವಲಪ್‌ಮೆಂಟ್ ಇನ್‌ಸ್ಟಿಟ್ಯೂಟ್ ಮತ್ತು ಐಐಟಿ ಮದ್ರಾಸ್ ನಡುವೆ ತಿಳುವಳಿಕಾ ಪತ್ರ ಸಹಿ…










