ಮೇ 24 ರಂದು ಬೆಂಗಳೂರಿನಲ್ಲಿ ನೀರಜ್ ಚೋಪ್ರಾ ಕ್ಲಾಸಿಕ್ ಜಾವೆಲಿನ್ ಮಹಾಸಂಗಮ; ಆಹ್ವಾನ ತಿರಸ್ಕರಿಸಿದ ಅರ್ಶದ್ ನದೀಮ್
ನೀರಜ್ ಚೋಪ್ರಾ ಕ್ಲಾಸಿಕ್ ಎಂಬ ವಿಶೇಷ ಜಾವೆಲಿನ್ ಥ್ರೋ ಸ್ಪರ್ಧೆ ಮೇ 24ರಂದು ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಉತ್ಕೃಷ್ಟ ಕಾರ್ಯಕ್ರಮಕ್ಕೆ ವಿಶ್ವದ ಅನೇಕ ಉನ್ನತ ಮಟ್ಟದ ಜಾವೆಲಿನ್ ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ. ಅವರಲ್ಲಿ ಎರಡು ಬಾರಿ ವಿಶ್ವ ಚಾಂಪಿಯನ್ ಆಂಡರ್ಸನ್ ಪೀಟರ್ಸ್, ಜೂಲಿಯಸ್ ಯೆಗೋ, ಮತ್ತು ಥಾಮಸ್…