ಮಾರ್ಚ್ 26 ರಂದು ಮಂಗಳೂರಿನಲ್ಲಿ ವಿಕಲಚೇತನರ ಮಿನಿ ಉದ್ಯೋಗ ಮೇಳ
ಮಂಗಳೂರಿನ ಯೂಥ್ ಫಾರ್ ಜಾಬ್ ಸಂಸ್ಥೆ ಮತ್ತು ಜಿಲ್ಲಾ ಉದ್ಯೋಗ ವಿನಿಮಯ ಕಛೇರಿ ದಕ್ಷಿಣ ಕನ್ನಡ ಜಿಲ್ಲೆ ವತಿಯಿಂದ ವಿಕಲಚೇತನರ ಮಿನಿ ಉದ್ಯೋಗ ಮೇಳವು ಮಾರ್ಚ್ 26 ರಂದು ನಡೆಯಲಿದೆ. ದಿನಾಂಕ 26 .03 .2025 ರ ಬುಧವಾರದಂದು ಬೆಳಿಗ್ಗೆ 10 ರಿಂದ ಅಪರಾಹ್ನ 1.30 ರ ವರೆಗೆ…