ತುಳು ಭಾಷೆಗೆ ರಾಜ್ಯದ ‘ಎರಡನೇ ಅಧಿಕೃತ ಭಾಷೆ’ ಮಾನ್ಯತೆ: ಸಚಿವ ಸಂಪುಟ ಐತಿಹಾಸಿಕ ನಿರ್ಧಾರ!
ಮಂಗಳೂರು / ಬೆಂಗಳೂರು:ಕರಾವಳಿ ಜನರ ದಶಕಗಳ ಸುದೀರ್ಘ ಕನಸು ಹಾಗೂ ಹೋರಾಟಕ್ಕೆ ಕೊನೆಗೂ ಜಯ ಸಿಕ್ಕಿದೆ. ರಾಜ್ಯದಲ್ಲಿ ತುಳು ಭಾಷೆಗೆ 'ಎರಡನೇ ಆಡಳಿತ ಭಾಷೆ' (Second Additional Administrative Language) ಮಾನ್ಯತೆ ನೀಡಲು ಕರ್ನಾಟಕ ಸಚಿವ ಸಂಪುಟ ಶುಕ್ರವಾರ ನಡೆಯಿತು ಸಭೆಯಲ್ಲಿ ಐತಿಹಾಸಿಕ ನಿರ್ಧಾರ ಕೈಗೊಂಡಿದೆ. ಈ ಮಹತ್ವದ…










