ಐವರ್ನಾಡು ಚಿತೇಶ್ ಸಂಗೀತ ಬಳಗದ ವತಿಯಿಂದ “ನನ್ನ ಹಾಡು ನನ್ನದು” ಕರೋಕೆ ಸಂಗೀತ ಕಾರ್ಯಕ್ರಮ
ಐವರ್ನಾಡು ಚಿತೇಶ್ ಸಂಗೀತ ಬಳಗದ ವತಿಯಿಂದ "ನನ್ನ ಹಾಡು ನನ್ನದು" ಕರೋಕೆ ಸಂಗೀತ ಕಾರ್ಯಕ್ರಮ 30 ಮಾರ್ಚ್ 2025ರಂದು ಐವರ್ನಾಡು ಹಿರಿಯ ಪ್ರಾಥಮಿಕ ಶಾಲೆಯ ಮಡ್ತಿಲ ಪುರುಷೋತ್ತಮ ಸ್ಮಾರಕ ರಂಗಮಂದಿರದಲ್ಲಿ ವಿಜೃಂಭಣೆಯಿಂದ ನಡೆಯಿತು. ಕಾರ್ಯಕ್ರಮವನ್ನು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ ನಿರ್ದೇಶಕರಾದ ಎಸ್.ಎನ್. ಮನ್ಮಥ ರವರು…