ಟಾಟಾ ಸಿಯೆರಾ ಮರುಬಿಡುಗಡೆ: ಮಾರುತಿ-ಹ್ಯುಂಡೈನ ಮಿಡ್-ಸೈಜ್ ಎಸ್‌ಯುವಿ ಪ್ರಾಬಲ್ಯಕ್ಕೆ ಸೆಡ್ಡು ಹೊಡೆಯಲು ಸಜ್ಜು
ಮುಂಬೈ/ಬೆಂಗಳೂರು: ದೇಶೀಯ ವಾಹನ ತಯಾರಿಕಾ ಕಂಪನಿ ಟಾಟಾ ಮೋಟಾರ್ಸ್ ಪ್ಯಾಸೆಂಜರ್ ವೆಹಿಕಲ್ಸ್ ಲಿಮಿಟೆಡ್ (Tata Motors Passenger Vehicles Ltd), ಭಾರತದ ಅತಿ ಬೇಡಿಕೆಯ ಮಿಡ್-ಸೈಜ್ ಎಸ್‌ಯುವಿ (SUV) ಮಾರುಕಟ್ಟೆಗೆ ಪ್ರಬಲವಾಗಿ ಲಗ್ಗೆ ಇಡಲು ತನ್ನ ಹಳೆಯ ಐಕಾನಿಕ್ ಮಾದರಿ 'ಸಿಯೆರಾ' ಅನ್ನು ಮರಳಿ ತಂದಿದೆ. ಮಾರುತಿ ಸುಜುಕಿ…










