ಕಾಂತಾರ ಚಿತ್ರ ತಂಡಕ್ಕೆ ಮುಗಿಯದ ಸಾವಿನ ಕಲಂಕ: ಮತ್ತೋರ್ವ ಕಲಾವಿದ ಹೃದಯಾಘಾತದಿಂದ ಮೃತ್ಯು
‘ಕಾಂತಾರ: ಚಾಪ್ಟರ್ 1’ ಚಿತ್ರವನ್ನು ಸುತ್ತುವರಿದಿರುವ ದುರ್ಘಟನೆಗಳು ಇನ್ನೂ ನಿಲ್ಲುತ್ತಿಲ್ಲ. ಚಿತ್ರ ತಂಡಕ್ಕೆ ಮತ್ತೆ ಒಂದು ಆಘಾತದ ಸುದ್ದಿ ದೊರಕಿದ್ದು, ಮತ್ತೋರ್ವ ಜೂನಿಯರ್ ಆರ್ಟಿಸ್ಟ್ ಹೃದಯಾಘಾತದಿಂದ ನಿಧನರಾಗಿದ್ದಾರೆ. ಈ ಮೂಲಕ ಕೆಲವೇ ತಿಂಗಳಲ್ಲೇ ಮೂವರು ಕಲಾವಿದರು ನಿಧನರಾಗಿದ್ದಾರೆ. ಮೃತ ವ್ಯಕ್ತಿಯನ್ನು ವಿಜು ವಿಕೆ ಎಂದು ಗುರುತಿಸಲಾಗಿದೆ. ಅವರು ಕೇರಳದ…