ಕಾರ್ಕಳ: ಬೈಕ್ ಹಾಗೂ ಮಿನಿ ಲಾರಿ ನಡುವೆ ಭೀಕರ ಅಪಘಾತ – ಒಂದೇ ಕುಟುಂಬದ ನಾಲ್ವರ ಸಾವು
ರಾಜ್ಯ

ಕಾರ್ಕಳ: ಬೈಕ್ ಹಾಗೂ ಮಿನಿ ಲಾರಿ ನಡುವೆ ಭೀಕರ ಅಪಘಾತ – ಒಂದೇ ಕುಟುಂಬದ ನಾಲ್ವರ ಸಾವು

ಕಾರ್ಕಳ: ಮಿನಿ ಲಾರಿ ಮತ್ತು ಬೈಕ್ ನಡುವೆ ನಡೆದ ಭೀಕರ ಅಪಘಾತದಿಂದ ಒಂದೇ ಕುಟುಂಬ ನಾಲ್ವರು ಸ್ಥಳದಲ್ಲೇ ಮೃತಪಟ್ಟ ಘಟನೆ ಸೆ. 30 ರಂದು ಸೋಮವಾರ ಕಾರ್ಕಳ- ಧರ್ಮಸ್ಳಳ- ಸುಬ್ರಹ್ಮಣ್ಯ ಹೆದ್ದಾರಿಯ ಹೊಸ್ಮಾರು ಪಾಜೆಗುಡ್ಡೆ ಬಳಿ ನಡೆದಿದೆ. ಮೃತರು ಸುರೇಶ ಆಚಾರ್ಯ(36), ಸಮೀಕ್ಷಾ (7), ಸುಶ್ಮಿತಾ (5), ಮತ್ತು…

ಉಬರಡ್ಕ ಮಿತ್ತೂರು ಶ್ರೀ ವೀರಭದ್ರ ದೇವರ ಭಂಡಾರ ಮನೆ  ಜೀರ್ಣೋದ್ಧಾರ ಕಾರ್ಯ ಪ್ರಗತಿಯಲ್ಲಿ  :ದೇಗುಲ ಪೂರ್ಣಗೊಳಿಸಲು ಬೇಕಿದೆ ಸಮಾಜ ಭಾಂದವರ ಹಾಗೂ ಸ್ಥಳೀಯರ ಸಹಕಾರ: 
ರಾಜ್ಯ

ಉಬರಡ್ಕ ಮಿತ್ತೂರು ಶ್ರೀ ವೀರಭದ್ರ ದೇವರ ಭಂಡಾರ ಮನೆ  ಜೀರ್ಣೋದ್ಧಾರ ಕಾರ್ಯ ಪ್ರಗತಿಯಲ್ಲಿ :ದೇಗುಲ ಪೂರ್ಣಗೊಳಿಸಲು ಬೇಕಿದೆ ಸಮಾಜ ಭಾಂದವರ ಹಾಗೂ ಸ್ಥಳೀಯರ ಸಹಕಾರ: 

     ಸುಳ್ಯ ತಾಲೂಕಿನ ಉಬರಡ್ಕ ಮಿತ್ತೂರು ಗ್ರಾಮದ ಹುಳಿಯಡ್ಕದಲ್ಲಿ  ಮಡಿವಾಳ ಸಮಾಜ ಭಾಂಧವರು ಆರಾಧಿಸಿಕೊಂಡು ಬರುತ್ತಿರುವ ಶ್ರೀ ವೀರಭದ್ರ  ದೇವರ ದೇವಸ್ಥಾನದ ಜೀರ್ಣೋಧ್ಧಾರ ಕಾರ್ಯ ನಡೆಯುತ್ತಿದ್ದು, ಶೇ 50 ಕಾಮಗಾರಿ ಈಗಾಗಲೆ ಸಮಾಜ ಭಾಂಧವರ ಸಹಕಾರದಲ್ಲಿ ನಡೆಯುತ್ತಿದೆ, ಆದರೆ ಸುಳ್ಯ ತಾಲೂಕಿನಲ್ಲಿ ಮಡಿವಾಳ ಸಮಾಜ ಭಾಂದವರ ಮನೆ…

ದೇವಸ್ಥಾನಗಳಲ್ಲಿ ಬಳಸುವ ತುಪ್ಪಕ್ಕೆ ಗೋಶಾಲೆಗಳ ನಿರ್ಮಾಣಕ್ಕೆ ಒತ್ತಾಯಿಸಲು ಧರ್ಮಾಗ್ರಹ ಸಭೆಯಲ್ಲಿ ನಿರ್ಣಯ.
ರಾಜ್ಯ

ದೇವಸ್ಥಾನಗಳಲ್ಲಿ ಬಳಸುವ ತುಪ್ಪಕ್ಕೆ ಗೋಶಾಲೆಗಳ ನಿರ್ಮಾಣಕ್ಕೆ ಒತ್ತಾಯಿಸಲು ಧರ್ಮಾಗ್ರಹ ಸಭೆಯಲ್ಲಿ ನಿರ್ಣಯ.

ಮಂಗಳೂರು ಸೆಪ್ಟೆಂಬರ್ 30: ತಿರುಪತಿ ಲಡ್ಡುವಿನಲ್ಲಿ ಅಪವಿತ್ರ ಮಾಡಿ ಹಿಂದೂ ಸಮಾಜದ ಧಾರ್ಮಿಕ ಭಾವನೆಗೆ ಧಕ್ಕೆಯಾಗಲು ಕಾರಣಕವಾಗಿರುವವರನ್ನು ಸಿಬಿಐ ತನಿಖೆ ಮೂಲಕ ಗುರಿತಿಸಿ ಕಠಿಣ ಶಿಕ್ಷೆ ನೀಡಬೇಕು ಮಂಗಳೂರಿನಲ್ಲಿ ನಡೆದ ಧರ್ಮಾಗ್ರಹ ಸಭೆಯಲ್ಲಿ ನಿರ್ಣಯಕೈಗೊಳ್ಳಲಾಗಿದೆ. ಮಂಗಳೂರಿನ ಶ್ರೀ ವೆಂಕಟರಮಣ ದೇವಸ್ಥಾನ, ಡೊಂಗರಕೇರಿಯಲ್ಲಿ ಸಾಧು ಸಂತರು, ದೇವಸ್ಥಾನದ ಪ್ರಮುಖರು, ಹಿಂದೂ…

ಕೆವಿಜಿ ಪಾಲಿಟೆಕ್ನಿಕ್ : ಸಾಂಪ್ರದಾಯಿಕ ದಿನಾಚರಣೆ
ರಾಜ್ಯ

ಕೆವಿಜಿ ಪಾಲಿಟೆಕ್ನಿಕ್ : ಸಾಂಪ್ರದಾಯಿಕ ದಿನಾಚರಣೆ

ಸುಳ್ಯದ ಕುರುಂಜಿ ವೆಂಕಟರಮಣಗೌಡ ಪಾಲಿಟೆಕ್ನಿಕ್ ನಲ್ಲಿ ಸಾಂಪ್ರದಾಯಿಕ ದಿನಾಚರಣೆ ನಡೆಯಿತು. ವಿದ್ಯಾರ್ಥಿಗಳು ಭಾರತದ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ವಿವಿಧ ಉಡುಗೆ ತೊಡುಗುಗಳೊಂದಿಗೆ ಸಂಭ್ರಮಿಸಿದರು.ಜೊತೆಗೆ ಸಮೂಹ ಗೀತೆ, ಸಮೂಹ ನ್ರತ್ಯ, ಛದ್ಮವೇಷ, ರಂಗೋಲಿ ಬೆಂಕಿರಹಿತ ಅಡಿಗೆ ಮುಂತಾದ ಸ್ಪರ್ಧೆಗಳನ್ನು ಏರ್ಪಡಿಸಿ ಬಹುಮಾನ ವಿತರಿಸಿದರು.ಕಾಲೇಜಿನ ಪ್ರಾಂಶುಪಾಲ ಶ್ರೀಧರ ಎಂ ಕೆ, ಉಪ ಪ್ರಾಂಶುಪಾಲ…

ಸುಳ್ಯ : ಬೈಕ್ ಮೇಲೆ ಜಿಗಿದ ಕಡವೆ, ಸವಾರ ಗಂಭೀರ ಗಾಯ..
ರಾಜ್ಯ

ಸುಳ್ಯ : ಬೈಕ್ ಮೇಲೆ ಜಿಗಿದ ಕಡವೆ, ಸವಾರ ಗಂಭೀರ ಗಾಯ..

ಸುಳ್ಯ :   ಸಂಚರಿಸುತ್ತಿದ್ದ ಬೈಕ್ ಮೇಲೆ ಕಡವೆಯೋಮದು  ಜಿಗಿದ ಪರಿಣಾಮ ಬೈಕ್ ಸವಾರ ಗಾಯಗೊಂಡ ಘಟನೆ  ಭಾನುವಾರ ರಾತ್ರಿ ಗುತ್ತಿಗಾರು -ಪಂಜ ರಸ್ತೆಯ ಜಳಕದಹೊಳೆ ಎಂಬಲ್ಲಿ ನಡೆದಿದೆ.  ಕೂತ್ಕುಂಜ ಗ್ರಾಮದ ಬೇರ್ಯ ತಿರುಮಲೇಶ್ವರ ಎಂಬವರು ಗಾಯ ಗೊಂಡ ಸವಾರರಾಗಿದ್ದಾರೆ. ತನ್ನ  ಮನೆಯಿಂದ ಪಂಜ ಕಡೆ ಹೋಗುತ್ತಿದ್ದಾಗ  ಜಳಕದಹೊಳೆ…

ಮಡಿಕೇರಿ:  ಅರೆಭಾಷೆ ಬರಹಗಾರರು ಮತ್ತು ಕಲಾವಿದರೊಂದಿಗೆ ಸಂವಾದ ಕಾರ್ಯಕ್ರಮ :ಸಣ್ಣ ವಯಸ್ಸಿನಿಂದಲೇ ಭಾಷಾಭಿಮಾನ ಬೆಳೆಸಿ: ಉಮೇಶ್ ಉಪ್ಪಳಿಗೆ
ರಾಜ್ಯ

ಮಡಿಕೇರಿ: ಅರೆಭಾಷೆ ಬರಹಗಾರರು ಮತ್ತು ಕಲಾವಿದರೊಂದಿಗೆ ಸಂವಾದ ಕಾರ್ಯಕ್ರಮ :ಸಣ್ಣ ವಯಸ್ಸಿನಿಂದಲೇ ಭಾಷಾಭಿಮಾನ ಬೆಳೆಸಿ: ಉಮೇಶ್ ಉಪ್ಪಳಿಗೆ

ಮಡಿಕೇರಿ: ಅರೆಭಾಷಿಕರು ಮಕ್ಕಳಿಗೆ ಸಣ್ಣ ವಯಸ್ಸಿನಿಂದಲೇ ಅರೆಭಾಷೆ ಕಲಿಸಬೇಕು. ಆಗ ಮಾತ್ರ ಭಾಷೆಯನ್ನು ಉಳಿಸಿ ಬೆಳೆಸಲು ಸಾಧ್ಯ ಎಂದು ಮಡಿಕೇರಿ ಗ್ರಾಮಾಂತರ ಆರಕ್ಷಕ ಠಾಣೆಯ ವೃತ್ತ ನಿರೀಕ್ಷಕರಾದ ಉಮೇಶ್ ಉಪ್ಪಳಿಕೆ ಹೇಳಿದರು. ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ನಗರದ ಕೊಡಗು ಗೌಡ ಸಮಾಜಗಳ ಒಕ್ಕೂಟ…

ಕೆ.ವಿ.ಜಿ ದಂತ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯಲ್ಲಿ ವಿದ್ಯಾರ್ಥಿಗಳಿಗೆ ೩ ದಿನಗಳ ತುರ್ತು ಜೀವಾಧಾರ ತರಭೇತಿ ಕಾರ್ಯಗಾರ ೨೦೨೪
ರಾಜ್ಯ

ಕೆ.ವಿ.ಜಿ ದಂತ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯಲ್ಲಿ ವಿದ್ಯಾರ್ಥಿಗಳಿಗೆ ೩ ದಿನಗಳ ತುರ್ತು ಜೀವಾಧಾರ ತರಭೇತಿ ಕಾರ್ಯಗಾರ ೨೦೨೪

ಕೆ.ವಿ.ಜಿ ದಂತ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ಬಾಯಿ, ಮುಖ ಮತ್ತು ದವಡೆಯ ಶಸ್ತç ಚಿಕಿತ್ಸಾ ವಿಭಾಗದ ವತಿಯಿಂದ ತುರ್ತು ಜೀವಾಧಾರತರಭೇತಿ ಕಾರ್ಯಗಾರವನ್ನು ಜೀವರಕ್ಷಾ ಟ್ರಸ್ಟ್ ಮತ್ತು ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯ ಇವರುಗಳ ಸಹಯೋಗದೊಂದಿಗೆ ಸಪ್ಟೆಂಬರ್ ೨೫,೨೬,೨೭ರಂದುಆಯೋಜಿಸಲಾಗಿತ್ತು. ಕಾರ್ಯಗಾರವನ್ನು ಕೆ.ವಿ.ಜಿ ದಂತ ಮಹಾವಿದ್ಯಾಲಯ ಎಕ್ಸಿಕ್ಯೂಟಿವ್ ಡೈರೆಕ್ಟರ್ ಮೌರ್ಯ ಆರ್…

ಸುಳ್ಯ ನಗದು ಕಳ್ಳತನ :ಎರಡು ದಿನದ ಅಂತರದಲ್ಲಿ ಹೋಟೆಲ್ ಹಾಗೂ ಅಂಗಡಿಗೆ ನುಗ್ಗಿದ ಕಳ್ಳರು
ರಾಜ್ಯ

ಸುಳ್ಯ ನಗದು ಕಳ್ಳತನ :ಎರಡು ದಿನದ ಅಂತರದಲ್ಲಿ ಹೋಟೆಲ್ ಹಾಗೂ ಅಂಗಡಿಗೆ ನುಗ್ಗಿದ ಕಳ್ಳರು

ಎರಡು ದಿನದ ಅಂತರದಲ್ಲಿ ರಾತ್ರಿಯ ವೇಳೆ ಬೀಗ ಮುರಿದು ಹೋಟೆಲ್ ಹಾಗೂ ದಿನಸಿ ಅಂಗಡಿಗೆ ನುಗ್ಗಿದ ಕಳ್ಳರು ನಗದು ಕಳ್ಳತನ ಮಾಡಿದ ಘಟನೆ ಜಾಲ್ಸೂರು ಗ್ರಾಮದ ಬೈತಡ್ಕ ಹಾಗೂ ಬೊಳುಬೈಲಿನಲ್ಲಿ ಸಂಭವಿಸಿದೆ. ಸೆ.26ರಂದು ರಾತ್ರಿ ಬೈತಡ್ಕದ ತಿರುವಿನ ಬಳಿಯಿರುವ ಹೋಟೆಲೊಂದರ ಹಿಂಬದಿ ಬಾಗಿಲು ಮುರಿದು ಒಳನುಗ್ಗಿದ ಕಳ್ಳರು ಹದಿನೈದು…

ಮಂಗಳೂರು : 2 ಬೈಕ್‌ಗಳ ಮಧ್ಯೆ ಅಪಘಾತ- ಬಸ್ ನಡಿಗೆ ಬಿದ್ದು ಬೈಕ್ ಸವಾರ ಸ್ಥಳದಲ್ಲೇ ಸಾವು..!
ರಾಜ್ಯ

ಮಂಗಳೂರು : 2 ಬೈಕ್‌ಗಳ ಮಧ್ಯೆ ಅಪಘಾತ- ಬಸ್ ನಡಿಗೆ ಬಿದ್ದು ಬೈಕ್ ಸವಾರ ಸ್ಥಳದಲ್ಲೇ ಸಾವು..!

ಮಂಗಳೂರು : ಎರಡು ಬೈಕ್‌ಗಳ ಮಧ್ಯೆ ಅಪಘಾತ ಸಂಭವಿಸಿದ ವೇಳೆ ಬಸ್ಸೊಂದು ಹರಿದ ಪರಿಣಾಮ ಬೈಕೊಂದರ ಸವಾರ ದಾರುಣವಾಗಿ ಮೃತಪಟ್ಟ ಘಟನೆ ಶುಕ್ರವಾರ ಮಂಗಳೂರು ನಗರದ ಕುಲಶೇಖರ ಬಳಿ ನಡೆದಿದೆ. ಮೃತ ಬೈಕ್ ಸವಾರನನ್ನು ಚಂದನ್(20) ಎಂದು ಗುರುತಿಸಲಾಗಿದೆ. ಕುಲಶೇಖರ ಸೆಕ್ರೇಡ್ ಹಾರ್ಟ್ ಶಾಲೆಯ ಬಳಿ ಎರಡು ಬೈಕ್‌ಗಳ…

ಚುನಾವಣಾ ಬಾಂಡ್‌ : ನಿರ್ಮಲಾ ಸೀತಾರಾಮನ್‌, ನಳಿನ್‌ ಕುಮಾರ್‌ ಕಟೀಲ್‌ ವಿರುದ್ಧ ಎಫ್‌ಐಆರ್‌ :ಮುಡಾ ಹಗರಣದ ಪ್ರಕರಣದ  ವಿರುದ್ಧ  ಕಾಂಗ್ರೆಸ್‌ ಹೂಡಿದ ಪ್ರತಿ ಬಾಣ
ರಾಜ್ಯ

ಚುನಾವಣಾ ಬಾಂಡ್‌ : ನಿರ್ಮಲಾ ಸೀತಾರಾಮನ್‌, ನಳಿನ್‌ ಕುಮಾರ್‌ ಕಟೀಲ್‌ ವಿರುದ್ಧ ಎಫ್‌ಐಆರ್‌ :ಮುಡಾ ಹಗರಣದ ಪ್ರಕರಣದ  ವಿರುದ್ಧ  ಕಾಂಗ್ರೆಸ್‌ ಹೂಡಿದ ಪ್ರತಿ ಬಾಣ

ಬೆಂಗಳೂರು: ಚುನಾವಣಾ ಬಾಂಡ್‌ಗಳ ಮೂಲಕ ಕೋಟ್ಯಾಂತರ ರೂಪಾಯಿ ಸುಲಿಗೆ ಮಾಡಲಾಗಿದೆ ಎಂದು ಆರೋಪಿಸಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸೇರಿದಂತೆ ಇತರರ ವಿರುದ್ಧ ದೂರು ದಾಖಲಾದ ಬೆನ್ನಿಗೆ ಎಫ್‌ಐಆರ್ ದಾಖಲಿಸುವಂತೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಆದೇಶಿಸಿದೆ.ಚುನಾವಣಾ ಬಾಂಡ್​ ಮೂಲಕ ಸುಲಿಗೆ ಮಾಡಲಾಗಿದೆ ಎಂದು ಕೇಂದ್ರ ಸಚಿವೆ…

error: Content is protected !!