ಪಂಜ ಬಾವಿಗೆ ರಿಂಗ್ ಅಳವಡಿಸುವ ವೇಳೆ ಮಣ್ಣಿನಡಿ ಸಿಲುಕಿದ ಕಾರ್ಮಿಕ :ಜೊತೆಗಾರರ ಕ್ಷಿಪ್ರ ಕಾರ್ಯಚರಣೆಯಲ್ಲಿ ಕಾರ್ಮಿಕನ ರಕ್ಷಣೆ :ಆಸ್ಪತ್ರೆಗೆ ದಾಖಲು
ಬಾವಿಗೆ ರಿಂಗ್ ಅಳವಡಿಸಿ ಬದಿಗೆ ಮಣ್ಣು ತುಂಬಿಸುತ್ತಿದ್ದ ವೇಳೆ ಮಣ್ಣಿನಲ್ಲಿ ವ್ಯಕ್ತಿಯೊಬ್ಬರು ಸಿಲುಕಿ ಕೂದಲೆಳೆ ಅಂತರದಲ್ಲಿ ಬದುಕುಳಿದ ಘಟನೆ ಜೂನ್ 29ರ ಸಂಜೆ ಪಂಜ ಬಳಿ ನಡೆದಿದೆ. ಪಂಜದ ಅಡ್ಡತ್ತೋಡು ಸಮೀಪ ಮನೆಯೊಂದರ ಬಾವಿಗೆ ರಿಂಗ್ ಅಳವಡಿಸಿದ್ದು ಅದರ ಸುತ್ತ ಕೇರಳದ ರ ಕಾರ್ಮಿಕರು ಮಣ್ಣು ತುಂಬುವ…