ಚೀನಾದ ನಿರ್ಧಾರದಿಂದ ಭಾರತದಲ್ಲಿ 21,000 ಉದ್ಯೋಗಗಳಿಗೆ ಸಂಕಷ್ಟ
ಚೀನಾ ತನ್ನ ಅಪರೂಪದ ಭೂಮಿಯ ಲೋಹಗಳ ರಫ್ತಿಗೆ ಕಠಿಣ ನಿಯಮಗಳನ್ನು ಜಾರಿಗೊಳಿಸಿರುವುದರಿಂದ ಭಾರತದಲ್ಲಿ ಆಡಿಯೋ ಎಲೆಕ್ಟ್ರಾನಿಕ್ಸ್ ಕ್ಷೇತ್ರದ ಸುಮಾರು 21,000 ಉದ್ಯೋಗಗಳು ಅಪಾಯದಲ್ಲಿವೆ. ಚೀನಾದ ಈ ನಿರ್ಬಂಧವು ಮ್ಯಾಗ್ನೆಟ್‌ಗಳ ಪೂರೈಕೆಯನ್ನು ಅಡ್ಡಿಪಡಿಸುತ್ತಿದ್ದು, ಗ್ರಾಹಕ ಎಲೆಕ್ಟ್ರಾನಿಕ್ಸ್ ಉತ್ಪನ್ನಗಳ ತಯಾರಿಕೆಗೆ ತೀವ್ರ ಸಮಸ್ಯೆ ಉಂಟುಮಾಡಿದೆ. ಎಲೆಕ್ಟ್ರಾನಿಕ್ಸ್ ಉದ್ಯಮದ ಪ್ರಮುಖ ಸಂಘಟನೆ ಎಲ್ಸಿನಾ…