ಮೇನಾಲದಲ್ಲಿ ಕೃಷ್ಣಾ ಅಷ್ಠಮಿ ಕಾರ್ಯಕ್ರಮ ಸೌಹಾರ್ಧತೆಯಲ್ಲಿ ನಡೆಸುವ ನಿಟ್ಟಿನಲ್ಲಿ ತಾಹಶಿಲ್ಧಾರ್ ನೇತ್ರತ್ವದಲ್ಲಿ ಶಾಂತಿ ಸಭೆ
ರಾಜ್ಯ

ಮೇನಾಲದಲ್ಲಿ ಕೃಷ್ಣಾ ಅಷ್ಠಮಿ ಕಾರ್ಯಕ್ರಮ ಸೌಹಾರ್ಧತೆಯಲ್ಲಿ ನಡೆಸುವ ನಿಟ್ಟಿನಲ್ಲಿ ತಾಹಶಿಲ್ಧಾರ್ ನೇತ್ರತ್ವದಲ್ಲಿ ಶಾಂತಿ ಸಭೆ

ಸುಳ್ಯ ತಾಲೋಕಿನ ಅಜ್ಜಾವರ ಗ್ರಾಮದ ಮೇನಾಲ ಎಂಬಲ್ಲಿ ಮಸೀದಿ ಮತ್ತು ಭಜಾನಾ ಮಂದಿರದ ನಡುವೆ ವಿವಾಧಿತ ಜಾಗದಲ್ಲಿ ವರ್ಷಂಪ್ರತಿಯಂತೆ ಅಷ್ಠಮಿ ಕಾರ್ಯಕ್ರಮ ನಡೆಸಲು ಭಜನಾ ಮಂದಿರ ಸಮಿತಿಯವರು ಹಾಗೂ ಅಷ್ಠಮಿ ಸಮಿತಿಯ ಜಂಠಿಯಾಗಿ ಶ್ರೀ ಕೃಷ್ಣ ಅಷ್ಠಮಿ ಪ್ರಯಯಕ್ತ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿದ್ದು ಈ ಬಾರಿಯ ಕಾರ್ಯಕ್ರಮಕ್ಕೆ ಯಾವುದೇ…

KSRTC ನೌಕರ ಆತ್ಮಹತ್ಯೆ ಯತ್ನ : ಮಡಿಕೇರಿ ಡಿಪೋ ನೌಕರರ ಪ್ರತಿಭಟನೆ
ರಾಜ್ಯ

KSRTC ನೌಕರ ಆತ್ಮಹತ್ಯೆ ಯತ್ನ : ಮಡಿಕೇರಿ ಡಿಪೋ ನೌಕರರ ಪ್ರತಿಭಟನೆ

ಮಡಿಕೇರಿ ಆ.30 : ಕೆಎಸ್‌ಆರ್‌ಟಿಸಿ ಮಡಿಕೇರಿ ಡಿಪೋ ಘಟಕದ ವ್ಯವಸ್ಥಾಪಕಿಯ ಕಿರುಕುಳದಿಂದ ಸಿಬ್ಬಂದಿ ಅಭಿಷೇಕ್ ಎಂಬುವವರು ಆತ್ಮಹತ್ಯೆಗೆ ಪ್ರಯತ್ನಿಸಿದ್ದಾರೆ ಎಂದು ಆರೋಪಿಸಿ ಮತ್ತು ಇವರನ್ನು ತಕ್ಷಣ ಅಮಾನತುಗೊಳಿಸಬೇಕೆಂದು ಒತ್ತಾಯಿಸಿ ನೌಕರರು ಪ್ರತಿಭಟನೆ ನಡೆಸಿದರು.ನಗರದ ಡಿಪೋದಲ್ಲಿ ಪ್ರತಿಭಟನೆ ನಡೆಸಿದ ನೌಕರರು, ಅಧಿಕಾರಿಯ ಮೇಲೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. ಮಡಿಕೇರಿ ಡಿಪೋದಲ್ಲಿ…

ಸಾಮಾಜಿಕ ಜಾಲತಾಣದಲ್ಲಿ ಸೌಜನ್ಯ ತಾಯಿಕುರಿತು ಅವಹೇಳನಕಾರಿಯಾಗಿ ಬರಹ :ರಾಘವೇಂದ್ರ ಭಟ್ ವಿರುದ್ಧ ಪ್ರಕರಣ ದಾಖಲು.
ರಾಜ್ಯ

ಸಾಮಾಜಿಕ ಜಾಲತಾಣದಲ್ಲಿ ಸೌಜನ್ಯ ತಾಯಿ
ಕುರಿತು ಅವಹೇಳನಕಾರಿಯಾಗಿ ಬರಹ :ರಾಘವೇಂದ್ರ ಭಟ್ ವಿರುದ್ಧ ಪ್ರಕರಣ ದಾಖಲು.

ಬೆಳ್ತಂಗಡಿ : 2012ರಲ್ಲಿ ಹತ್ಯೆಯಾದ ಸೌಜನ್ಯ ತಾಯಿಕುರಿತು ಅವಹೇಳನಕಾರಿಯಾಗಿ ಸಂದೇಶ ಕಳುಹಿಹಿದವನ ವಿರುದ್ಧ ಪ್ರಕರಣ ದಾಖಲಾಗಿದೆ.ರಾಘವೇಂದ್ರ ಭಟ್ ಎಂಬಾತ ಸಾಮಾಜಿಕ ಜಾಲತಾಣದಲ್ಲಿ ಧರ್ಮಸ್ಥಳದಲ್ಲಿ ಹತ್ಯೆಯಾದ ಸೌಜನ್ಯಾ ಎಂಬವರ ತಾಯಿಯನ್ನು ಉದ್ದೇಶಿಸಿ ಅಕ್ಷೇಪಾರ್ಹ ಕಮೆಂಟ್ ಹಾಕಿದ್ದಾರೆ ಎಂದುಪ್ರಕರಣ ದಾಖಲಾಗಿದೆ.ಆ.28ರಂದು ಬಂಟ್ವಾಳ ಗ್ರಾಮಾಂತರ ಪೊಲೀಸು ಠಾಣೆಯಲ್ಲಿ ಅ.ಕ್ರ ನಂಬ್ರ 85/2023 ಕಲಂ:…

ಬೆಳ್ತಂಗಡಿ ಬೈಕ್ ಗಳ ನಡುವೆ ಅಪಘಾತ ನಾಲ್ವರು ಗಂಭೀರ ಗಾಯ.
ರಾಜ್ಯ

ಬೆಳ್ತಂಗಡಿ ಬೈಕ್ ಗಳ ನಡುವೆ ಅಪಘಾತ ನಾಲ್ವರು ಗಂಭೀರ ಗಾಯ.

ಬೈಕ್‌ಗಳೆರಡು ಮುಖಾಮುಖಿ ಡಿಕ್ಕಿ ಹೊಡೆದು ನಾಲ್ವರು ಗಂಭೀರ ಗಾಯಗೊಂಡ ಘಟನೆ ಮೇಲಂತಬೆಟ್ಟು ಸಮೀಪದ ಕಲ್ಲಗುಡ್ಡೆ ಎಂಬಲ್ಲಿ ನಡೆದಿದೆ. ಬೆಳ್ತಂಗಡಿ ಪೇಟೆಯಿಂದ ಸವಣಾಲು ಕಡೆಗೆ ತೆರಳುತಿದ್ದ ಬೈಕ್‌ ಹಾಗೂ ಸವಣಾಲು ಕಡೆಯಿಂದ ಬೆಳ್ತಂಗಡಿಗೆ ಬರುತ್ತಿದ್ದ ಬೈಕ್‌ಗಳ ನಡುವೆ ಅಪಘಾತ ಸಂಭವಿಸಿದ್ದು ಈ ವೇಳೆ ಒಂದು ಬೈಕ್‌ನಲ್ಲಿದ್ದ 2.5 ವರ್ಷದ ಮಗು,…

ಗೃಹಲಕ್ಷ್ಮಿ  2000 ಹಣ ಇಂದು ಜಮಾವಣೆಯಾಗಿದೆಯಾ..? ಸ್ಟೇಟಸ್ ಚೆಕ್ ಮಾಡುವ ಡೈರೆಕ್ಟ್ ಲಿಂಕ್  ಕ್ಲಿಕ್ ಮಾಡಿ ಪರಿಶೀಲಿಸಿ.
ರಾಜ್ಯ

ಗೃಹಲಕ್ಷ್ಮಿ  2000 ಹಣ ಇಂದು ಜಮಾವಣೆಯಾಗಿದೆಯಾ..? ಸ್ಟೇಟಸ್ ಚೆಕ್ ಮಾಡುವ ಡೈರೆಕ್ಟ್ ಲಿಂಕ್ ಕ್ಲಿಕ್ ಮಾಡಿ ಪರಿಶೀಲಿಸಿ.

ಆಗಸ್ಟ್ 30 ರಂದು ಹೇಳಿಕೆಯಂತೆ ಕರ್ನಾಟಕದ ಗ್ಯಾರಂಟಿ ಯೋಜನೆಯದ ಗೃಹಲಕ್ಷ್ಮಿ ಯೋಜನೆ ಹಣವನ್ನು ನೇರ ವರ್ಗಾವಣೆ ಮಾಡಲಾಗುವುದು ಎಂದು ಶ್ರೀ ಕರ್ನಾಟಕದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಪತ್ರಿಕೆಯಲ್ಲಿ ತಿಳಿಸಿದ್ದಾರೆ. ಆದರೆ ಬಹಳಷ್ಟು ಜನರಿಗೆ ಗೃಹಲಕ್ಷ್ಮಿ ಯೋಜನೆ ಹಣದ ಪಟ್ಟಿ ಬಿಡುಗಡೆ ಮಾಡಿದ್ದಾರೆ ಅದನ್ನ ಯಾವ ರೀತಿ ನೋಡಬೇಕು ಮತ್ತು…

ಉಪ್ಪಿನಂಗಡಿ : ಮೋದಿ ಹೆಸರಲ್ಲಿ ಪಂಗನಾಮ – ವಂಚಕನ ಬಂಧನ..!
ರಾಜ್ಯ

ಉಪ್ಪಿನಂಗಡಿ : ಮೋದಿ ಹೆಸರಲ್ಲಿ ಪಂಗನಾಮ – ವಂಚಕನ ಬಂಧನ..!

ಕಡಬ : ನಿಮಗೆ ಪ್ರಧಾನ ಮಂತ್ರಿ ಮೋದಿ ಹಣ ತೆಗೆದುಕೊಡುತ್ತೇನೆ ಎಂದು ನಂಬಿಸಿ ಉಪ್ಪಿನಂಗಡಿ ಸಹಿತ ಹಲವು ಕಡೆ ಜನರಿಗೆ ಪಂಗನಾಮ ಹಾಕಿ ಹಣ, ಚಿನ್ನದ ಸರಗಳನ್ನು ಲೂಟಿ ಮಾಡಿ ಪರಾರಿಯಾಗುತ್ತಿದ್ದ ಆರೋಪಿಯನ್ನು ಕೊನೆಗೂ ಪೊಲೀಸರು ಬಂಧಿಸಿದ್ದಾರೆ.ಮೂಲತಃ ಕಾಸರಗೋಡಿನವನಾಗಿದ್ದು, ಉಪ್ಪಿನಂಗಡಿಯಲ್ಲಿ ಈ ಹಿಂದೆ ರಸ್ತೆ ಬದಿ ಬನಿಯನ್, ಟೀ…

ಉಪನ್ಯಾಸಕಿ ಡಾ. ಅನುರಾಧಾ ಕುರುಂಜಿಯವರಿಗೆ “ಡಾ. ಸರ್ವಪಲ್ಲಿ ರಾಧಾಕೃಷ್ಣನ್ ರಾಷ್ಟ್ರೀಯ ಪ್ರಶಸ್ತಿ-2023”
ರಾಜ್ಯ

ಉಪನ್ಯಾಸಕಿ ಡಾ. ಅನುರಾಧಾ ಕುರುಂಜಿಯವರಿಗೆ “ಡಾ. ಸರ್ವಪಲ್ಲಿ ರಾಧಾಕೃಷ್ಣನ್ ರಾಷ್ಟ್ರೀಯ ಪ್ರಶಸ್ತಿ-2023”

ಸುಳ್ಯದ ವ್ಯಕ್ತಿತ್ವ ವಿಕಸನ ತರಬೇತುದಾರರಾದ ಉಪನ್ಯಾಸಕಿ ಡಾ. ಅನುರಾಧಾ ಕುರುಂಜಿಯವರುನಾಡಿನ ಸಮಾಚಾರ ಸೇವಾ ಸಂಘ (ರಿ), ಗೋಕಾಕ, ಬೆಳಗಾವಿ ಇವರು ಶಿಕ್ಷಕರ ದಿನಾಚರಣೆ ನಿಮಿತ್ಯ ಪ್ರತೀ ವರ್ಷ ಕೊಡ ಮಾಡುವ "ಡಾ. ಸರ್ವಪಲ್ಲಿ ರಾಧಾಕೃಷ್ಣನ್ ರಾಷ್ಟೀಯ ಪ್ರಶಸ್ತಿ-2023" ಕ್ಕೆ ಆಯ್ಕೆಯಾಗಿದ್ದಾರೆ. ಶಿಕ್ಷಣ, ಸಾಹಿತ್ಯ, ಸಮಾಜ ಸೇವೆ, ಸಂಘಟನಾ ಕ್ಷೇತ್ರದ…

ಅಜ್ಜಾವರದಲ್ಲಿ ಉರುಳಿಗೆ ಸಿಲುಕಿ ಮೃತಪಟ್ಟ ಸ್ಥಿತಿಯಲ್ಲಿ ಚಿರತೆ ಶವ ಪತ್ತೆ: ಇಬ್ಬರ ವಿರುದ್ದ ಪ್ರಕರಣ ದಾಖಲು.
ರಾಜ್ಯ

ಅಜ್ಜಾವರದಲ್ಲಿ ಉರುಳಿಗೆ ಸಿಲುಕಿ ಮೃತಪಟ್ಟ ಸ್ಥಿತಿಯಲ್ಲಿ ಚಿರತೆ ಶವ ಪತ್ತೆ: ಇಬ್ಬರ ವಿರುದ್ದ ಪ್ರಕರಣ ದಾಖಲು.

ಸುಳ್ಯ ತಾಲೂಕಿನ ಅಜ್ಜಾವರ ಗ್ರಾಮದ ಪಡ್ಡಂಬೈಲು ಎಂಬಲ್ಲಿ ಸುಮಾರು ಒಂದು ವರೆ ವರ್ಷದ ಚಿರತೆ ಮರಿ ಉರುಳಿಗೆ ಸಿಲುಕಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದು ಉರುಳು ಇಟ್ಟಿರಬಹುದು ಎಂದು ಅನುಮಾನದಲ್ಲಿ ಇದೀಗ ಇಬ್ಬರ ಮೇಲೆ ಪ್ರಕರಣ ದಾಖಲು ಮಾಡಲಾಗಿದ್ದು ಇದೀಗ ಆರೋಪಿತರಾದ ಜಯರಾಮ ಪಡ್ಡಂಬೈಲು( 41) ಮತ್ತು ಪೃಥ್ವಿ ಪಡ್ಡಂಬೈಲು…

ಕೇಂದ್ರದಿಂದ ಸಿಹಿ ಸುದ್ದಿ – ಗೃಹಬಳಕೆಯ ಗ್ಯಾಸ್ ಬೆಲೆಯಲ್ಲಿ 200 ರೂಪಾಯಿ ಕಡಿತ
ರಾಜ್ಯ

ಕೇಂದ್ರದಿಂದ ಸಿಹಿ ಸುದ್ದಿ – ಗೃಹಬಳಕೆಯ ಗ್ಯಾಸ್ ಬೆಲೆಯಲ್ಲಿ 200 ರೂಪಾಯಿ ಕಡಿತ

ದೇಶದ ಜನತೆಗೆ ಕೇಂದ್ರ ಸರಕಾರ ಸಿಹಿ ಸುದ್ದಿ ನೀಡಿದ್ದು 14 ಕೆಜಿ ಎಲ್ ಪಿ ಜಿ ಸಿಲಿಂಡರ್ ಗೆ ರೂ.200 ಸಬ್ಸಿಡಿ ಘೋಷಿಸಿದೆ. ಮಂಗಳವಾರ ನಡೆದ ಕೇಂದ್ರ ಕ್ಯಾಬಿನೆಟ್ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.ಆದರೆ ಈ ಸಬ್ಸಿಡಿ ಹಣ ನೇರವಾಗಿ ಗ್ರಾಹಕರ ಖಾತೆಗೆ ವರ್ಗಾವಣೆಯಾಗುವುದಿಲ್ಲ ಬದಲಾಗಿ ಸರ್ಕಾರಿ…

ಸುಬ್ರಹ್ಮಣ್ಯ ಪಂಚಾಯತ್ ಗೆ ಬೇಟಿ ನೀಡಿದ ದ .ಕ. ಜಿ.ಪಂ ಉಪಕಾರ್ಯದರ್ಶಿ ರಘು. ಎ.ಇ.!!ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಿಂದ ತೆರಿಗೆ ಬಾಕಿ ಬಗ್ಗೆ ಪ್ರಸ್ತಾಪ!!ದ .ಕ. ಜಿ.ಪಂ ಉಪಕಾರ್ಯದರ್ಶಿ ರಘು. ಎ.ಇ ಅವರಿಂದ ಭರವಸೆ!!
ರಾಜ್ಯ

ಸುಬ್ರಹ್ಮಣ್ಯ ಪಂಚಾಯತ್ ಗೆ ಬೇಟಿ ನೀಡಿದ ದ .ಕ. ಜಿ.ಪಂ ಉಪಕಾರ್ಯದರ್ಶಿ ರಘು. ಎ.ಇ.!!
ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಿಂದ ತೆರಿಗೆ ಬಾಕಿ ಬಗ್ಗೆ ಪ್ರಸ್ತಾಪ!!
ದ .ಕ. ಜಿ.ಪಂ ಉಪಕಾರ್ಯದರ್ಶಿ ರಘು. ಎ.ಇ ಅವರಿಂದ ಭರವಸೆ!!

ವರದಿ : ಶಿವಭಟ್ ಸುಬ್ರಹ್ಮಣ್ಯ. ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಿಂದ ಪಂಚಾಯತ್ ಗೆ ಭಾರೀ ಪ್ರಮಾಣದಲ್ಲಿ ತೆರಿಗೆ ಬಾಕಿಯಾಗಿರುವುದರ ಬಗ್ಗೆ ಹಾಗೂ ಸುಬ್ರಹ್ಮಣ್ಯ ರಥಬೀದಿಯಲ್ಲಿ ವಾಣಿಜ್ಯ ಕಟ್ಟಡ ಹಿಂದೆ ಇದ್ದ ಗ್ರಾಮಪಂಚಾಯತ್ ಕಚೇರಿ ಕಟ್ಟಡವನ್ನು ಮಾಸ್ಟರ್ ಪ್ಲಾನ್ ಕಾಮಗಾರಿಗೆ ತೆರವು ಮಾಡಿದ್ದು ಇದರ ಬಾಬ್ತು ಪರಿಹಾರ ಹಣ ಪುತ್ತೂರು ಉಪವಿಭಾಗಧಿಕಾರಿ…

error: Content is protected !!