ಅಪಘಾತದಲ್ಲಿ ಗಾಯಗೊಂಡಿದ್ದ ದಂಪತಿಗೆ ಚಿಕಿತ್ಸೆಯ ಹಣ ನೀಡುವುದಾಗಿ ನಂಬಿಸಿ ಬಳಿಕ ಸ್ಪಂದಿಸದ ಕಾರು ಚಾಲಕನ ಮೇಲೆ ದೂರು ದಾಖಲು.
ಸುಳ್ಯ ಹಳೆಗೇಟಿನ ಸಮೀಪ ಕಾರು ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿ ಬೈಕ್ ಸವಾರ ದಂಪತಿಗಳು ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಘಟನೆ ಫೆ ೨೪ರಂದು ಸಂಭವಿಸಿದೆ. ಪೇರಾಲು ನಿವಾಸಿ ಮಹೇಶ್ ಎಂಬುವವರು ತಮ್ಮ ಪತ್ನಿ ಇಂದಿರಾ ರವರನ್ನು ತಮ್ಮ ಬೈಕಿನಲ್ಲಿ ಕುಳ್ಳಿರಿಸಿಕೊಂಡು ಫೆ ೨೪ ರಂದು ಮಧ್ಯಾಹ್ನ…