ಜೂನ್.4ರಂದು ಲೋಕಸಭೆ ಚುನಾವಣೆ ಮತ ಎಣಿಕೆ ಹಿನ್ನಲೆ 144 ಸೆಕ್ಷನ್ ಜಾರಿ : ಜಿಲ್ಲಾಧಿಕಾರಿ ಆದೇಶ 
ರಾಜ್ಯ

ಜೂನ್.4ರಂದು ಲೋಕಸಭೆ ಚುನಾವಣೆ ಮತ ಎಣಿಕೆ ಹಿನ್ನಲೆ 144 ಸೆಕ್ಷನ್ ಜಾರಿ : ಜಿಲ್ಲಾಧಿಕಾರಿ ಆದೇಶ 

ಮಂಗಳೂರು: ಎರಡು ಹಂತಗಳಲ್ಲಿ ನಡೆದ ಸಾರ್ವತ್ರಿಕ ಲೋಕಸಭೆ ಚುನಾವಣೆ-2024 ರ ಹಿನ್ನಲೆಯಲ್ಲಿ ಮತ ಎಣಿಕೆಯು ಜೂನ್.4ರಂದು ರಾಜ್ಯದ ಜಿಲ್ಲಾ ಕೇಂದ್ರಗಳಲ್ಲಿ ನಡೆಯಲಿದೆ. ಈ ಹಿನ್ನಲೆಯಲ್ಲಿ ಶಾಂತಿ ಹಾಗೂ ಕಾನೂನು ಸುವ್ಯವಸ್ಥೆ ಸುಗಮವಾಗಿರುವಂತೆ ನೋಡಿಕೊಳ್ಳಲು ಜೂನ್.04 ರಂದು ಬೆಳಗ್ಗೆ ಗಂಟೆ 6 ರಿಂದ ಜೂನ್.05 ರ ಬೆಳಗ್ಗೆ ಗಂಟೆ 6.00…

ಕಲ್ಮಕಾರು ನದಿ ನೀರಲ್ಲಿ ಪಿಕಪ್ ದಾಟಿಸಿದ ಚಾಲಕ: ಕೊಚ್ಚಿ ಹೋದ ಪಿಕಪ್ : ಪಿಕಪ್ ನಲ್ಲಿದ್ದ ತೆಂಗಿನಕಾಯಿ ನೀರುಪಾಲು
ರಾಜ್ಯ

ಕಲ್ಮಕಾರು ನದಿ ನೀರಲ್ಲಿ ಪಿಕಪ್ ದಾಟಿಸಿದ ಚಾಲಕ: ಕೊಚ್ಚಿ ಹೋದ ಪಿಕಪ್ : ಪಿಕಪ್ ನಲ್ಲಿದ್ದ ತೆಂಗಿನಕಾಯಿ ನೀರುಪಾಲು

 ಕೆಲ ದಿನಗಳಿಂದ ಕುಮಾರ ಪರ್ವತ ತಪ್ಪಿಲಿನ ಪ್ರದೇಶಗಳಲ್ಲಿ ನಿರಂತರ ಮಳೆ ಸುರಿದಿದೆ. ಗುರುವಾರ ಸಂಜೆ ಸುಮಾರು ಎರಡು ಗಂಟೆ ಕಾಲ ಕೊಲ್ಲಮೊಗ್ರ, ಕಲ್ಮಕಾರು, ಸುಬ್ರಹ್ಮಣ್ಯ, ಏನೆಕಲ್ ಮೊದಲಾದ ಕೆಲವು ಕಡೆ ಭಾರೀ ಮಳೆ ಸುರಿದಿದೆ. ಕೊಲ್ಲ ಮೊಗ್ರ, ಕಲ್ಮಕಾರು ಭಾಗದಲ್ಲಿ ಕಳೆದ ವರ್ಷಗಳ ಜಲಪ್ರಳಯದ ರೀತಿಯಲ್ಲಿ ಒಮ್ಮಿಂದೊಮ್ಮೆಗೆ ನೆರೆ…

ಜೂ.1ರಿಂದ ಮೀನುಗಾರಿಕೆ ನಿಷೇಧ
ರಾಜ್ಯ

ಜೂ.1ರಿಂದ ಮೀನುಗಾರಿಕೆ ನಿಷೇಧ

ಮಂಗಳೂರು: ಸರಕಾರದ ಸೂಚನೆಯಂತೆ ಎಂದಿನಂತೆ ಈ ಬಾರಿಯೂ ಜೂ.1ರಿಂದ ಮೀನುಗಾರಿಕೆ ನಿಷೇಧಿಸಿ ಮೀನುಗಾರಿಕಾ ಇಲಾಖೆಯು ಆದೇಶ ಹೊರಡಿಸಿದೆ. ಈಗಾಗಲೇ ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ. ಮುಂಗಾರು ಮಳೆಗಾಲದ ಅವಧಿಯಲ್ಲಿ ಮೀನುಗಳ ವಂಶಾಭಿವೃದ್ಧಿ ಚಟುವಟಿಕೆಗಳು ನಡೆಯುವುದರಿಂದ ಪ್ರತಿ ವರ್ಷದ ಜೂನ್ 1 ರಿಂದ ಜುಲೈ 30ರವರೆಗೆ ಎಲ್ಲಾ ಸರ್ವಋತು…

ಮೂವತ್ತು ವರ್ಷಗಳಿಂದ ಸಾವಿರಾರು ಗ್ರಾಹಕರ  ಮನಗೆದ್ದಿರುವ ಸುಳ್ಯದ ದೀಕ್ಷಾ ಟ್ರೇಡರ್ ಬಟ್ಟೆ ಮಳಿಗೆಯಲ್ಲಿ  ಹೊಸ ಬಟ್ಟೆಗಳ ಅಪೂರ್ವ ಸಂಗ್ರಹ
ರಾಜ್ಯ

ಮೂವತ್ತು ವರ್ಷಗಳಿಂದ ಸಾವಿರಾರು ಗ್ರಾಹಕರ  ಮನಗೆದ್ದಿರುವ ಸುಳ್ಯದ ದೀಕ್ಷಾ ಟ್ರೇಡರ್ ಬಟ್ಟೆ ಮಳಿಗೆಯಲ್ಲಿ  ಹೊಸ ಬಟ್ಟೆಗಳ ಅಪೂರ್ವ ಸಂಗ್ರಹ

ಕಳೆದ 30 ವರ್ಷಗಳ ಹಿಂದೆ ಸುಳ್ಯದಂತ ಪುಟ್ಟ ನಗರದಲ್ಲಿ ಹುಟ್ಟಿ ಕೊಂಡ ಬಟ್ಟೆ ಮಳಿಗೆ ದೀಕ್ಷಾ ಟ್ರೇಡರ್,  ಆರಂಭದಲ್ಲಿ ಸಣ್ಣದಾಗಿ ಆರಂಭಿಸಿದ ಬಟ್ಟೆ ವ್ಯಾಪಾರ ಮಳಿಗೆ,ದೀಕ್ಷಾ ಟ್ರೇಡರ್,  ಇಂದು ಸುಳ್ಯದ ಪ್ರತಿಷ್ಠಿತ ಬಟ್ಟೆ ಮಳಿಗೆಯಾಗಿ ರೂಪುಗೊಂಡಿದೆ, ಅಂದಿನಿಂದ ಇಂದಿನ ವರೆಗೂ ಸುಳ್ಯ ಜಟ್ಟಿಪಳ್ಳದ ವಿಶ್ವ ಕಾಂಪ್ಲೆಕ್ಸ್ ನಲ್ಲಿ ಕಾರ್ಯಾಚರಿಸುತ್ತಿರುವ…

ತುಂಬೆಯಲ್ಲಿ ಗ್ಯಾಸ್ ಟ್ಯಾಂಕರ್ ಪಲ್ಟಿ
ರಾಜ್ಯ

ತುಂಬೆಯಲ್ಲಿ ಗ್ಯಾಸ್ ಟ್ಯಾಂಕರ್ ಪಲ್ಟಿ

. ಬಂಟ್ವಾಳ: ರಾ.ಹೆ.75 ರ ತುಂಬೆ ಸಮೀಪದ ಕಡೆಗೋಳಿಯಲ್ಲಿ ಗ್ಯಾಸ್ ಟ್ಯಾಂಕರ್ ಪಲ್ಟಿಯಾಗಿ ಡಿವೈಡರ್ ಗೆ ಬಿದ್ದ ಘಟನೆ ಶುಕ್ರವಾರ ಬೆಳಗ್ಗೆ ನಡೆದಿದೆ. ಮಂಗಳೂರಿನಿಂದ ಗ್ಯಾಸ್ ತುಂಬಿಕೊಂಡು ಹೋಗುತ್ತಿದ್ದ ಟ್ಯಾಂಕರ್  ಪಲ್ಟಿಯಾಗಿದ್ದು, ಯಾವುದೇ ಲಿಕೇಜ್ ಇಲ್ಲದೇ ಇರುವುದರಿಂದ ಹೆಚ್ಚಿನ ಹಾನಿ ಉಂಟಾಗಿಲ್ಲ.ಬಂಟ್ವಾಳ ಅಗ್ನಿಶಾಮಕ ದಳದವರು, ಸಂಚಾರ ಪೊಲೀಸರು, ಸ್ಥಳೀಯ…

ಕೊನೆಗೂ ಬೆಂಗಳೂರಿಗೆ ಬಂದ  ಪ್ರಜ್ವಲ್ ರೇವಣ್ಣ: ಏರ್‌ಪೋರ್ಟ್‌ನಲ್ಲೇ ಬಂಧಿಸಿದ ಎಸ್ಐಟಿ
ರಾಜ್ಯ

ಕೊನೆಗೂ ಬೆಂಗಳೂರಿಗೆ ಬಂದ  ಪ್ರಜ್ವಲ್ ರೇವಣ್ಣ: ಏರ್‌ಪೋರ್ಟ್‌ನಲ್ಲೇ ಬಂಧಿಸಿದ ಎಸ್ಐಟಿ

ಬೆಂಗಳೂರು: ಅತ್ಯಾಚಾರ ಹಾಗೂ ಲೈಂಗಿಕ ದೌರ್ಜನ್ಯ ಕೇಸ್‌ನಲ್ಲಿ ಆರೋಪಿಯಾಗಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಕೊನೆಗೂ ಬೆಂಗಳೂರು ಏರ್‌ಪೋರ್ಟ್‌ಗೆ ಆಗಮಿಸಿದ್ದು, ತಕ್ಷಣ ಅವರನ್ನು ಎಸ್ಐಟಿ ಅಧಿಕಾರಿಗಳು‌ ಬಂಧಿಸಿದ್ದಾರೆ. ಕಳೆದ 34 ದಿನಗಳಿಂದ ಅಂದರೆ ಏಪ್ರಿಲ್‌ 26ರಿಂದ ವಿದೇಶಗಳಲ್ಲೇ ತಲೆಮರೆಸಿಕೊಂಡಿದ್ದ ಪ್ರಜ್ವಲ್ ರೇವಣ್ಣ ಗುರುವಾರ ಮದ್ಯರಾತ್ರಿ 12:50ರ ಹೊತ್ತಿಗೆ ಲುಫ್ತಾನ್ಸ…

ಮತ್ತೆ ಸದ್ದು ಮಾಡುತ್ತಿದೆ ಅರೆಭಾಷೆ ಕಿರು ಚಿತ್ರ ಕೋಲ.
ಮನೋರಂಜನೆ

ಮತ್ತೆ ಸದ್ದು ಮಾಡುತ್ತಿದೆ ಅರೆಭಾಷೆ ಕಿರು ಚಿತ್ರ ಕೋಲ.

ಕನ್ನಡ ಮತ್ತು ತುಳು ಸಿನಿಮಾಗಳ ಓಟಿಟಿ ಪ್ಲಾಟ್ ಫಾರ್ಮ್ ಟಾಕೀಸ್ ಆ್ಯಪ್ ನಡೆಸುವ ಕಿರುಚಿತ್ರೋತ್ಸವದಲ್ಲಿ ಮೊಟ್ಟ ಮೊದಲ ಬಾರಿಗೆ ಸ್ಪರ್ದಿಸಲಿದೆ ಅರೆಭಾಷೆಯ ಕಿರುಚಿತ್ರ ಕೋಲ. ಟಾಕೀಸ್ ಆ್ಯಪ್ ನ ಸ್ಪರ್ಧೆಯ ಎಲ್ಲಾ ವಿಭಾಗದಲ್ಲೂ ಈ ಕಿರು ಚಿತ್ರ ಸ್ಪರ್ದಿಸಲಿದೆ. ಹವಿನ್ ಗುಂಡ್ಯ ಕಥೆ ಬರೆದು ನಿರ್ದೇಶಿಸಿದ ಈ ಕಿರು…

ಪೋಲಿಸ್ ಮನೆಗೆ ನುಗ್ಗಿದ ಕಳ್ಳರು : ಲಕ್ಷಾಂತರ ರೂ ಮೌಲ್ಯದ ಚಿನ್ನಭರಣ ಕಳವು.
ರಾಜ್ಯ

ಪೋಲಿಸ್ ಮನೆಗೆ ನುಗ್ಗಿದ ಕಳ್ಳರು : ಲಕ್ಷಾಂತರ ರೂ ಮೌಲ್ಯದ ಚಿನ್ನಭರಣ ಕಳವು.

ಮಡಿಕೇರಿ ಮೇ 30: ಹಾಡಹಗಲೇ ಪೊಲೀಸ್ ಸಿಬ್ಬಂದಿಯ ಮನೆಗೆ ಕಳ್ಳರು ನುಗ್ಗಿ ನಗದು ಮತ್ತು ಚಿನ್ನಾಭರಣ ದೋಚಿದ ಪ್ರಕರಣ ಕುಶಾಲನಗರ ಸಮೀಪದ ಮಾದಾಪಟ್ಟಣ ಗ್ರಾಮದಲ್ಲಿ ನಡೆದಿದೆ. ಕುಶಾಲನಗರ ಪೊಲೀಸ್ ಠಾಣೆಯ ಸಿಬ್ಬಂದಿ ಪಿ.ಸಿ.ಸುನಿಲ್ ಎಂಬುವವರ ಮನೆಯ ಹಿಂಬಾಗಿಲು ಒಡೆದು ನುಗ್ಗಿದ ಚೋರರು 15 ಸಾವಿರ ರೂ. ನಗದು ಮತ್ತು…

ಕಂಕನಾಡಿ ಮಸೀದಿ ಪಕ್ಕದ ರಸ್ತೆಯಲ್ಲಿ ನಮಾಝ್: ಪೊಲೀಸರು ದಾಖಲಿಸಿದ್ದ ಸ್ವಯಂ ಪ್ರೇರಿತ ಕೇಸು ವಾಪಸ್.
ರಾಜ್ಯ

ಕಂಕನಾಡಿ ಮಸೀದಿ ಪಕ್ಕದ ರಸ್ತೆಯಲ್ಲಿ ನಮಾಝ್: ಪೊಲೀಸರು ದಾಖಲಿಸಿದ್ದ ಸ್ವಯಂ ಪ್ರೇರಿತ ಕೇಸು ವಾಪಸ್.

ಮಂಗಳೂರು: ನಗರದ ಕಂಕನಾಡಿಯ ಮಸೀದಿ ಬಳಿಯ ರಸ್ತೆಯಲ್ಲಿ ಮೇ 24ರಂದು ನಮಾಝ್ ನಿರ್ವಹಿಸಿದ ಹಿನ್ನೆಲೆಯಲ್ಲಿ ಕದ್ರಿ ಪೊಲೀಸರು ಸ್ವಯಂ ಪ್ರೇರಿತವಾಗಿ (ಸುಮೋಟೊ) ದಾಖಲಿಸಿಕೊಂಡಿದ್ದ ಪ್ರಕರಣವನ್ನು ರದ್ದುಗೊಳಿಸಲಾಗಿದೆ ಎಂದು ತಿಳಿದು ಬಂದಿದೆ. ನಮಾಝ್ ನಿರ್ವಹಿಸುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ತಕ್ಷಣ ಕದ್ರಿ ಪೊಲೀಸರು ಸ್ವಯಂ ಪ್ರೇರಿತ (ಕಲಂ…

ಲಾರಿ-ಬೈಕ್ ಅಪಘಾತ : ಬೈಕ್ ಸವಾರ ನೆಲ್ಯಾಡಿಯ ಯುವಕ ಮೃತ್ಯು
ರಾಜ್ಯ

ಲಾರಿ-ಬೈಕ್ ಅಪಘಾತ : ಬೈಕ್ ಸವಾರ ನೆಲ್ಯಾಡಿಯ ಯುವಕ ಮೃತ್ಯು

ನೆಲ್ಯಾಡಿ : ಬೈಕ್ ಹಾಗೂ ಲಾರಿ ನಡುವೆ ಅಪಘಾತ ಸಂಭವಿಸಿದ ಪರಿಣಾಮ ನೆಲ್ಯಾಡಿಯ ಯುವಕ ಬೈಕ್ ಸವಾರ ಮೃತಪಟ್ಟ ಘಟನೆ ಬೆಂಗಳೂರಿನ ನೆಲಮಂಗಲದಲ್ಲಿ ನಡೆದಿದೆ. ನೆಲ್ಯಾಡಿ ಎಂಜಿರ ಪರಕ್ಕಳ ನಿವಾಸಿ ಸ್ನೇರಿಯಾ ಎಂಬವರ ಪುತ್ರ ಥೋಮಸ್ ಮೃತಪಟ್ಟ ಯುವಕ. ಥೋಮಸ್ ನರ್ಸಿಂಗ್ ವಿದ್ಯಾರ್ಥಿಯಾಗಿದ್ದು, ಮನೆಯಿಂದ ಬೆಂಗಳೂರಿಗೆ ಬೈಕ್‍ ನಲ್ಲಿ…

error: Content is protected !!