ಕರಾವಳಿಯ ಮನೆ ಮತ್ತು ಕಟ್ಟಡ ನಿರ್ಮಾಣ ಕ್ಷೇತ್ರದಲ್ಲಿ ವಿಶ್ವಾಸಾರ್ಹ ಹೆಸರಾದ ‘ಜಾನ್ವಿ ಕನ್ಸ್ಟ್ರಕ್ಷನ್’— ನಿಮ್ಮ ಕನಸುಗಳಿಗೆ ಆಧುನಿಕ ಆವಿಷ್ಕಾರ

ಕರಾವಳಿಯ ಮನೆ ಮತ್ತು ಕಟ್ಟಡ ನಿರ್ಮಾಣ ಕ್ಷೇತ್ರದಲ್ಲಿ ವಿಶ್ವಾಸಾರ್ಹ ಹೆಸರಾದ ‘ಜಾನ್ವಿ ಕನ್ಸ್ಟ್ರಕ್ಷನ್’— ನಿಮ್ಮ ಕನಸುಗಳಿಗೆ ಆಧುನಿಕ ಆವಿಷ್ಕಾರ

ಉಡುಪಿ – ಉದ್ಯಾವರದ ಗುಡ್ಡೆಯಂಗಡಿಯ ಬಬ್ಬುಸ್ವಾಮಿ ಬಿಲ್ಡಿಂಗ್‌ನ ಮೊದಲ ಮಹಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ‘ಜಾನ್ವಿ ಕನ್ಟ್ರಕ್ಷನ್’ ಇಡೀ ಕರಾವಳಿಯಲ್ಲಿ ಮನೆ ಹಾಗೂ ಕಟ್ಟಡ ನಿರ್ಮಾಣದಲ್ಲಿ ಪ್ರಸಿದ್ಧಿ ಪಡೆದಿದೆ. ಅತ್ಯುತ್ತಮ ಸೇವೆ ಹಾಗೂ ಕೈಗೆಟುಕುವ ದರದಲ್ಲಿ ಅತ್ಯುತ್ತಮ ಸೌಲಭ್ಯ ನೀಡುವ ಮೂಲಕ ಗ್ರಾಹಕರಿಗೆ ಸದಾ ಬೆಂಬಲ ನೀಡುತ್ತಿದೆ.

ಗ್ರಾಹಕರಿಗೆ ವಿನೂತನ ಮತ್ತು ವಾಸ್ತುಸಮ್ಮತ ಮನೆ ನಿರ್ಮಿಸಲು “ಜಾನ್ವಿ ಕನ್ಟ್ರಕ್ಷನ್” ಅತ್ಯಂತ ಸೂಕ್ತ ಪರಿಹಾರ ಒದಗಿಸುತ್ತಿದ್ದು, ಸಮಾಲೋಚನೆ (Consulting), ನಿರ್ಮಾಣ ಯೋಜನೆಗಳು (Building Plans), ಬ್ಲೂ ಪ್ರಿಂಟ್‌ (Blueprint), ಆಂತರಿಕ ವಿನ್ಯಾಸ (Interior Design) ಹಾಗೂ ಕಟ್ಟಡ ನಿರ್ಮಾಣ ಕಾರ್ಯ (Construction Work) ಎಂಬ ಎಲ್ಲಾ ಹಂತಗಳಲ್ಲಿ ಸಂಪೂರ್ಣ ಸೇವೆಯನ್ನು ಒದಗಿಸುತ್ತಿದೆ.

ಅತ್ಯಾಧುನಿಕ ವಿನ್ಯಾಸ ಮತ್ತು ಶ್ರೇಷ್ಟ ಗುಣಮಟ್ಟದ ಸೇವೆಯ ಮೂಲಕ, “ಜಾನ್ವಿ ಕನ್ಸ್ಟ್ರಕ್ಷನ್” ಇಂದು ಮನೆ ನಿರ್ಮಾಣ ಕ್ಷೇತ್ರದಲ್ಲಿ ತನ್ನದೇ ಆದ ಹೆಸರನ್ನು ನಿರ್ಮಿಸಿಕೊಂಡಿದೆ.ಮನೆ, ಬಂಗಲೆ, ಕಚೇರಿ ಕಟ್ಟಡ, ಅಪಾರ್ಟ್‌ಮೆಂಟ್ ಸೇರಿದಂತೆ ಬೃಹತ್ ಪ್ರಾಜೆಕ್ಟ್‌ಗಳ ದಕ್ಕುವ ದರದಲ್ಲಿ ನಿರ್ಮಾಣಕ್ಕೆ ಯೋಜನೆ ಹಾಕಿಕೊಂಡಿದ್ರೆ “ಜಾನ್ವಿ ಕನ್ಟ್ರಕ್ಷನ್” ನಿಮ್ಮ ಅಚ್ಚುಮೆಚ್ಚಿನ ಆಯ್ಕೆಯಾಗಲಿದೆ.

ಹೆಚ್ಚಿನ ಮಾಹಿತಿಗೆ ಹಾಗೂ ನಿಮ್ಮ ಮನೆ ಕನಸುಗಳ ನನಸಾಗಿಸಲು, ಸಂಪರ್ಕಿಸಿ:
ಕಿಶೋರ್ ಕುಮಾರ್, ಇಂಜಿನಿಯರ್ ಮತ್ತು ಗುತ್ತಿಗೆದಾರ ಮೊಬೈಲ್: 89700 99387 / 72591 03072.

ತಂತ್ರಜ್ಞಾನ