ಅಡಿಕೆ ಬೆಳೆಗಾರನಿಗೆ ಕಂಟಕವಾಗಿ ಕಾಡುತ್ತಿರುವ ಅಡಿಕೆ ಹಳದಿ ಎಲೆ ರೋಗ ಮತ್ತು ಎಲೆ ಚುಕ್ಕಿ ರೋಗ. ನೊಂದ ಕೃಷಿಕರಿಂದ ಪಕ್ಷಾತೀತ ತಂಡವಾಗಿ ಡಾ. ವಿರೇಂದ್ರ ಹೆಗ್ಗಡೆಯವರಿಗೆ ಮನವಿ ಮಾಡಿ ರೈತರ ಪರ ಧ್ವನಿಯಾಗುವಂತೆ ಮನವಿ ನೀಡಲು ನಿರ್ಧಾರ.
ಸಂಪಾಜೆಯಿಂದ ಆಕ್ರಮಿಸಿ ಬರುತ್ತಿರುವ ಅಡಿಕೆ ಎಲೆ ಹಳದಿರೋಗ ಮತ್ತು ಎಲೆ ಚುಕ್ಕಿ ರೋಗಕ್ಕೆ ಕಂಗಾಲಾಗಿರುವ ಸುಳ್ಯ ಬಾಗದ ಅಡಿಕೆ ಬೆಳೆಗಾರರು ಪಕ್ಷಾತೀತ ವಾಗಿ ಒಂದು ಸಂಘಟನೆಯನ್ನು ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ವಿವಿಧ ಪದಾದಿಕಾರಿಗಳು ರಚಿಸಿಕೊಂಡು, ಈ ಭಾಗದ ರೈತರ ದ್ವನಿಯಾಗಬೇಕೆಂದು ಸರಕಾರ ಮಟ್ಟದಲ್ಲಿ ರಾಜ್ಯದ ಅಡಿಕೆ ಬೆಳೆಗಾರರ ರಕ್ಷಣೆಗೆ…










