ಮಂಗಳೂರು ಸ್ಫೋಟ ಪ್ರಕರಣ:
ಆರೋಪಿ ಶಾರೀಕ್ ಆರೋಗ್ಯದಲ್ಲಿ
ಶೇಕಡ 80 ಸುಧಾರಣೆ: ಚುರುಕುಗೊಂಡ ತನಿಖೆ.
ಮಂಗಳೂರು: ರಾಜ್ಯವನ್ನು ಬೆಚ್ಚಿ ಬೀಳಿಸಿದ ಮಂಗಳೂರು ಕುಕ್ಕರ್ ಸ್ಫೋಟದ ಶಂಕಿತ ಆರೋಪಿ ಶಾರೀಕ್ ಆರೋಗ್ಯದಲ್ಲಿ ಗಮನಾರ್ಹ ಚೇತರಿಕೆಯಾಗಿದೆ. ಆರೋಪಿ ಶೇಕಡ 80ರಷ್ಟು ಸುಧಾರಿಸಿಕೊಂಡಿದ್ದಾನೆ ಎಂದು ಮೂಲಗಳು ತಿಳಿಸಿವೆ.ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ತನಿಖಾ ಆರೋಪಿಯನ್ನುತನ್ನ ವಶಕ್ಕೆ ತೆಗೆದುಕೊಳ್ಳಲಿದೆ. ಶಾರೀಕ್ ವಿಚಾರಣೆ ನಡೆಸಿ ಇದಕ್ಕೆ ಪ್ರೇರಣೆ ನೀಡಿದವರ ವಿವರ, ಸಹಕಾರ ನೀಡಿದವರು,ಯಾವ…










