ಅಗ್ನಿ–ಪ್ರೈಮ್ ಕ್ಷಿಪಣಿ ಯಶಸ್ವಿ ಪರೀಕ್ಷೆ: ರೈಲಿನಿಂದಲೇ ಉಡಾವಣೆ
ಭಾರತವು ಮಧ್ಯಮ ದೂರದ ಅಗ್ನಿ–ಪ್ರೈಮ್ ಕ್ಷಿಪಣಿಯನ್ನು ಮೊದಲ ಬಾರಿಗೆ ರೈಲು ಆಧಾರಿತ ವಿಶೇಷ ಮೊಬೈಲ್ ಲಾಂಚರ್ ವ್ಯವಸ್ಥೆಯಿಂದ ಯಶಸ್ವಿಯಾಗಿ ಉಡಾಯಿಸಿದೆ. 2,000 ಕಿಲೋಮೀಟರ್ ವ್ಯಾಪ್ತಿಯ ಈ ನೂತನ ತಲೆಮಾರಿನ ಕ್ಷಿಪಣಿಯಲ್ಲಿ ಹಲವಾರು ತಾಂತ್ರಿಕ ಸುಧಾರಿತ ವೈಶಿಷ್ಟ್ಯಗಳನ್ನು ಅಳವಡಿಸಲಾಗಿದೆ. ರೈಲು ಜಾಲದಲ್ಲಿ ಯಾವುದೇ ಪೂರ್ವ ತಯಾರಿಗಳಿಲ್ಲದೆ ಚಲಿಸುವ ಸಾಮರ್ಥ್ಯವಿರುವ ಈ…










