ಅಡಿಕೆಗೆ ಔಷದ ಸಿಂಪಡಿಸಲು ಕಾರ್ಮಿಕರ ಕೊರತೆಯೇ..?, ಚಿಂತೆಬಿಡಿ.. ಈಗ ನೀವೇ ಹೈಟೆಕ್ ದೋಂಟಿಯಿಂದ ಬೆಳೆಯನ್ನು ರಕ್ಷಿಸಿಕೊಳ್ಳಬಹುದು.
ಅಡಿಕೆಗೆ ರೋಗಗಳು ಭಾದೆಯ ಗಣ್ಯ ಮದ್ಯೆ ಗಿಡವನ್ನು ಹಾಗೂ ಫಸಲನ್ನು ಉಳಿಸಿಕೊಳ್ಳುವುದೆಂದರೆ ಕೃಷಿಕನಿಗೆ ಇನ್ನಿಲ್ಲದ ಸಂಕಷ್ಟ, ಮಳೆ ಬಂತೆದರೆ ಅಡಿಕೆಗೆ ಕೊಳೆರೋಗದ ಹಾವಳಿಯಿಂದ ಅಡಿಕೆ ಬೆಳೆಗಾರ ಕಂಗಾಲಾಗುತ್ತಾನೆ. ಈ ಆತಂಕ ನಡುವೆ ರೈತ ನಂಬಿರುವ ವ್ಯಕ್ತಿಗಳೆಂದರೆ ಕೆಲಸಗಾರರು, ಆದರೆ ಈ ಕೆಲಸಗಾರರನ್ನು ಹುಡುಕುವುದೇ ದೊಡ್ಡ ಕೆಲಸ, ಹಾಗೂ ಹೀಗೂ…




