
ಪುತ್ತೂರು: ಪುತ್ತೂರಿನ ನೆಲ್ಲಿಕಟ್ಟೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಈಶ ವಿದ್ಯಾಲಯದ ಪ್ರಾಂಶುಪಾಲ ಯಂ.ಗೋಪಾಲಕೃಷ್ಣ ಅವರಿಗೆ ಚೆನ್ನೈಯಲ್ಲಿ South-western American University ಯಿಂದ ವಾಣಿಯಾನ್ ಗಾಣಿಗ ಸಮುದಾಯದ ದಕ್ಷಿಣ ಕನ್ನಡದ ವಿಶೇಷ ಅಧ್ಯಯನ ಹಾಗೂ ಶಿಕ್ಷಣ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿನ ವಿಶೇಷ ಸಾಧನೆಗಾಗಿ ಅ. 5ರಂದು ಗೌರವ ಡಾಕ್ಟರೇಟ್ ಪ್ರದಾನ ಮಾಡಿ ಗೌರವಿಸಿದೆ.

ಮಹಾಲಿಂಗ ಪಾಟಾಳಿ, ಯಮುನಾ ಮಹಾಲಿಂಗ ಪಾಟಾಳಿಯವರ ಸುಪುತ್ರರಾಗಿದ್ದಾರೆ.ಇವರನ್ನು ಸುಳ್ಯ ತಾಲೂಕು ಪಟಾಳಿ ಯಾನೆ ಗಾಣಿಗ ಸಂಘದ ಮಾಜೀ ಅಧ್ಯಕ್ಷ ನ್ಯಾಯವಾದಿ ಚಂದ್ರಶೇಖರ ಉದ್ದಂತಡ್ಕ ಅಭಿನಂದಿಸಿದ್ದಾರೆ.

