ಪುತ್ತೂರಿನಲ್ಲಿ ಲವ್ ಜಿಹಾದ್ ಗೆ ಬಲಿಯಾಗದಂತೆ ಎಚ್ಚರಿಕೆ ಸಂದೇಶ :ಡಾ.ಎಂ.ಕೆ.ಪ್ರಸಾದ್ ಹೆಸರಿನಲ್ಲಿ ಕಟೌಟ್

ಪುತ್ತೂರಿನಲ್ಲಿ ಲವ್ ಜಿಹಾದ್ ಗೆ ಬಲಿಯಾಗದಂತೆ ಎಚ್ಚರಿಕೆ ಸಂದೇಶ :ಡಾ.ಎಂ.ಕೆ.ಪ್ರಸಾದ್ ಹೆಸರಿನಲ್ಲಿ ಕಟೌಟ್

ಪುತ್ತೂರು: ಡಾ.ಎಂ.ಕೆ. ಪ್ರಸಾದ್ ರವರ ಹೆಸರಿನಲ್ಲಿ
ಪುತ್ತೂರು ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ
ಮುಂಭಾಗದ ಅರಣ್ಯ ಇಲಾಖೆಯ ಕಛೇರಿಯ ಬಳಿ ಕಟೌಟ್ ವೊಂದನ್ನು ಪ್ರತ್ಯಕ್ಷವಾಗಿದೆ.
“ಹಿಂದೂ ಯುವತಿ ಶ್ರದ್ದಾಳ ಹತ್ಯೆ, ದೇಹವನ್ನು 35 ತುಂಡು ಮಾಡಿದರು ಕಾರಣ ಲವ್ ಜಿಹಾದ್ ನೀವು ಇದಕ್ಕೆ ಬಲಿಯಾಗಬೇಡಿ” ಎಂದು ಆ ಕಟೌಟ್ ನಲ್ಲಿ
ಬರೆಯಲಾಗಿದ್ದು, ಕೆಳಗೆ ಡಾ.ಎಂ.ಕೆ. ಪ್ರಸಾದ್ ಪುತ್ತೂರು ಎಂದು ಬರೆದು ಕಟೌಟ್ ಅಳವಡಿಸಲಾಗಿದೆ.ಲವ್ ಜಿಹಾದ್’ ಗೆ ಬಲಿಯಾಗುತ್ತಿರುವ ಹಿಂದೂ ಹೆಣ್ಣು ಮಕ್ಕಳನ್ನು ಜಾಗ್ರತರಾಗುವಂತೆ ಮಾಡಲು ಕಟೌಟ್ ಅನ್ನು ಅಳವಡಿಸಲಾಗಿದೆ ಎನ್ನಲಾಗುತ್ತಿದೆ. ಇದೀಗ ಈ ಬ್ಯಾನರ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ರಾಜ್ಯ