ಬಣ್ಣಗಳ ಹಬ್ಬ ಹೋಳಿ – ಬಣ್ಣಗಳಲ್ಲಿ ಅಡಗಿದೆ ವಿಜ್ಞಾನ ಮತ್ತು ಆರೋಗ್ಯ
ಹೊಳಿ, ಬಣ್ಣಗಳ ಹಬ್ಬ. ಭಾರತದಲ್ಲಿ ಮತ್ತು ವಿಶ್ವದಾದ್ಯಂತ ಆಚರಿಸಲಾಗುವ ಅತ್ಯಂತ ವೈವಿಧ್ಯಮಯ ಮತ್ತು ಉಲ್ಲಾಸಭರಿತ ಹಬ್ಬಗಳಲ್ಲಿ ಒಂದು. ಇದು ಒಂದು ಸಾಂಸ್ಕೃತಿಕ ಮತ್ತು ಧಾರ್ಮಿಕ ಹಬ್ಬವಷ್ಟೇ ಅಲ್ಲ, ಇದಕ್ಕೆ ಆಳವಾದ ವೈಜ್ಞಾನಿಕ ಮಹತ್ವವಿದೆ. ಅನೇಕ ಆರೋಗ್ಯ ಪ್ರಯೋಜನಗಳಿವೆ. ವಸಂತ ಋತುವಿನ ಪ್ರಾರಂಭದಲ್ಲಿ ಆಚರಿಸಲಾಗುವ ಹೊಳಿ, ದುಷ್ಟತನದ ಮೇಲೆ ಒಳ್ಳೆತನದ…