ಪುತ್ತೂರು : ಅಕ್ರಮ ಗೋಸಾಗಾಟ ಆರೋಪ; ವಾಹನಕ್ಕೆ ತಡೆ

ಪುತ್ತೂರು : ಅಕ್ರಮ ಗೋಸಾಗಾಟ ಆರೋಪ; ವಾಹನಕ್ಕೆ ತಡೆ

ಪುತ್ತೂರು: ನಗರದ ಹೊರವಲಯದ ದಾರಂದಕುಕ್ಕು ಬಳಿ ಅಕ್ರಮವಾಗಿ ಗೋವುಗಳನ್ನು ಸಾಗಿಸಿದ ಆರೋಪದಡಿ ಪಿಕಪ್ ವಾಹನವೊಂದನ್ನು ತಡೆದು ಪೊಲೀಸರಿಗೆ ಒಪ್ಪಿಸಲಾಗಿದೆ.

ಬಲ್ನಾಡಿನಿಂದ ಗುರುವಾಯನಕೆರೆಗೆ ಒಂದು ಗೋವನ್ನು ಸಾಗಿಸಲು ಅನುಮತಿ ಪಡೆಯಲಾಗಿತ್ತು. ಆದರೆ ವಾಹನದಲ್ಲಿ ಹೆಚ್ಚುವರಿ ಗೋವುಗಳನ್ನು ಸಾಗಿಸುತ್ತಿದ್ದ ಕಾರಣ ವಾಹನವನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ರಾಜ್ಯ