
ಮಂಗಳೂರು – ದ.ಕ ಜಿಲ್ಲೆಗೆ ಬೇಕಾದ ನೀರಿನ ಶುದ್ಧೀಕರಣ ಘಟಕಗಳ ನಿರ್ಮಾಣ, ನಿರ್ವಹಣೆ, ಹಾಗೂ ದುರಸ್ತಿಗಾಗಿ ಸಂಸ್ಥೆ ಆರಂಭವಾಗಿ ಮೊದಲನೇ ವರ್ಷವನ್ನು ಯಶಸ್ವಿಯಾಗಿ ಪೂರೈಸಿದ್ದು ತಾಲೂಕಿನ ಜನತೆಗೆ ಶುಭಾಷಯವನ್ನು ಕೋರುತ್ತದೆ.



ಕೆನ್ ಅಯಾನ್ ಸಂಸ್ಥೆಯು ನೀರಿನ ಶುದ್ಧೀಕರಣಕ್ಕೆ ಸಂಬಂಧಿಸಿದ ಎಲ್ಲಾ ತರಹದ ಘಟಕಗಳನ್ನು ಗ್ರಾಹಕರ ಅವಶ್ಯಕತೆಗೆ ಅನುಗುಣವಾಗಿ ನಿರ್ಮಾಣ ಮಾಡಿ ಕೊಡಲಾಗುವುದು. ಮನೆ, ಹೊಟೇಲ್, ಹಾಸ್ಪಿಟಲ್, ಮದುವೆ ಛತ್ರ, ಪ್ರಾರ್ಥನಾ ಮಂದಿರ, ಶಾಲಾ – ಕಾಲೇಜು, ಸ್ವಿಮ್ಮಿಂಗ್ ಪೂಲ್, ಕುಡಿಯುವ ನೀರಿನ ಘಟಕಗಳು, ಫಿಲ್ಟರ್ ಹಾಗೂ ತ್ಯಾಜ್ಯ ನೀರು ಮರುಬಳಕೆ (STP) ಮಾಡಬಲ್ಲ ಘಟಕಗಳ ನಿರ್ಮಾಣ ಮಾಡಿ ಕೊಡಲಾಗುತ್ತದೆ.
ದ.ಕ ಜಿಲ್ಲೆಯಾದ್ಯಂತ ಅಪಾರ ಗ್ರಾಹಕರನ್ನು ಹೊಂದಿದ್ದು ಯಶಸ್ವೀ ಕಾರ್ಯವೈಖರಿ ಹಾಗೂ ಗುಣಮಟ್ಟದ ಸೇವೆಯನ್ನು ನೀಡುತ್ತಿದೆ. ಸಂಸ್ಥೆಯ ಮುಖ್ಯ ಕಛೇರಿ ಮಂಗಳೂರಿನಲ್ಲಿದ್ದು ಸುಳ್ಯದ ಅಂಬಟೆಡ್ಕದಲ್ಲಿ ತನ್ನ ಕಛೇರಿಯನ್ನು ಹೊಂದಿದೆ.
ಕಲುಷಿತ/ಮಣ್ಣು ಮಿಶ್ರಿತ ನೀರು, ಕಬ್ಬಿಣ ರುಚಿ, ಗಡಸು ನೀರು ಹೀಗೆ ಯಾವುದೇ ತರವಾದ ನೀರಿನ ಸಮಸ್ಯೆಗಳಿಗೆ ವೈಜ್ಞಾನಿಕ ಮಾದರಿಯಲ್ಲಿ ಪರಿಹಾರ ಮಾಡಿ ಕೊಡಲಾಗುವುದು ಎಂದು ಸಂಸ್ಥೆಯ ಮೇಲ್ವಿಚಾರಕರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಹೆಚ್ಚಿನ ಮಾಹಿತಿಗಾಗಿ ಕೆನ್ ಅಯಾನ್, ನಾರ್ಕೋಡು ಕಾಂಪ್ಲೆಕ್ಸ್. ಕೆ.ವಿ.ಜಿ ಆಯುರ್ವೇದ ಕಾಲೇಜು ಸಮೀಪ, ಅಂಬಟೆಡ್ಕ ಸುಳ್ಯ. ಅಥವಾ 9036405541 ಗೆ ಮುಕ್ತವಾಗಿ ಕರೆ ಮಾಡಿ ಮಾಹಿತಿಯನ್ನು ಪಡೆದುಕೊಳ್ಳಬಹುದು.

