ಶ್ರೀ ವಯನಾಟ್ ಕುಲವನ್ ಮಹೋತ್ಸವದ ಸಲುವಾಗಿ ಅಗ್ನಿ ಯುವಕ ಮಂಡಲದಿಂದ ಪೆರಾಜೆ ಗ್ರಾಮದ ರಸ್ಥೆಬದಿಗಳ ಸ್ವಚ್ಛತಾ ಅಭಿಯಾನ.

ಶ್ರೀ ವಯನಾಟ್ ಕುಲವನ್ ಮಹೋತ್ಸವದ ಸಲುವಾಗಿ ಅಗ್ನಿ ಯುವಕ ಮಂಡಲದಿಂದ ಪೆರಾಜೆ ಗ್ರಾಮದ ರಸ್ಥೆಬದಿಗಳ ಸ್ವಚ್ಛತಾ ಅಭಿಯಾನ.

ಮಾರ್ಚ್ 3ರಿಂದ 5 ರ ವರೆಗೆ ಕುಂಬಳಚೇರಿಯಲ್ಲಿ ನಡೆಯಲಿರುವ ವಯನಾಟ್ ಕುಲವನ್ ಮಹೋತ್ಸವದ ಸಲುವಾಗಿ ಪೆರಾಜೆ ಬಂಟೋಡಿ ಅಗ್ನಿ ಯುವಕ ಮಂಡಲದ ಸದಸ್ಯರು ಪೆರಾಜೆಯಿಂದ ಕುಂಬಳಚೇರಿ ಸಂಪರ್ಕಿಸುವ ರಸ್ಥೆಬದಿಗಳ ಸ್ವಚ್ಛತಾ ಅಭಿಯಾನ ನಡೆಸಿದ್ದಾರೆ .

ಈ ಸಂದರ್ಭದಲ್ಲಿ ಯುವಕ ಮಂಡಲದ ಸದಸ್ಯರುಭಾಗವಹಿಸಿದ್ದರು.

ರಾಜ್ಯ