
ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ.ನಿರ್ಮಲಾನಂದನಾಥ ಮಹಾಸ್ವಾಮೀಜಿರವರು ಇಂದು ಶಾಖಾಮಠದ ಸ್ವಾಮೀಜಿರವರೊಂದಿಗೆ ತೆರಳಿ ಆದಿಚುಂಚನಗಿರಿಯ ಮತಗಟ್ಟೆಯಲ್ಲಿ ತಮ್ಮ ಅಮೂಲ್ಯವಾದ ಮತವನ್ನು ಚಲಾಯಿಸಿದರು.ಈ ಮೂಲಕ ರಾಜ್ಯದ ಜನತೆಯಲ್ಲಿ ಮತದಾನ ಚಲಾಯಿಸುವಂತೆ ಕೇಳಿಕೊಂಡರು ಈ ಸಂದರ್ಭದಲ್ಲು ,ಆದಿ ಚುಂಚನಗಿರಿ ಮಹಾ ಮಠದ ಪ್ರಧಾನ ಕಾರ್ಯದರ್ಶಿಯವರಾದ ಶ್ರೀ ಪ್ರಸನ್ನನಾಥ ಸ್ವಾಮೀಜಿ, ಶಾಖಾ ಮಠಗಳ ಶ್ರೀ ಪುರುಷೋತ್ತಮನಾಥ ಶ್ರೀ ಸ್ವಾಮೀಜಿ ಚೈತನ್ಯನಾಥ ಸ್ವಾಮೀಜಿ, ಮೊದಲಾದವರಿದ್ದರು.


