ಶಾಸಕ ಹರೀಶ್ ಪೂಂಜಾ ಮತ್ತು ಶಾಸಕ ಯು.ಟಿ.ಖಾದರ್ ಮತದಾನ.

ಶಾಸಕ ಹರೀಶ್ ಪೂಂಜಾ ಮತ್ತು ಶಾಸಕ ಯು.ಟಿ.ಖಾದರ್ ಮತದಾನ.

ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹಾಗೂ ಶಾಸಕ ಹರೀಶ್ ಪೂಂಜಾ ಅವರು ಇಂದು ಗರ್ಡಾಡಿಯ ಸೈಂಟ್ ಅಂತೋನಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆ ಸಂಖ್ಯೆ 123ರಲ್ಲಿ ಮತ ಚಲಾಯಿಸಿದರು.
ಬೋಳಿಯಾರ್ ಗ್ರಾಮದ ಜಾರದಗುಡ್ಡೆ ಯ ಮತದಾನ ಕೇಂದ್ರದಲ್ಲಿ ಶಾಸಕ ಯು.ಟಿ.ಖಾದರ್ ಅವರು ಮತದಾನ ಮಾಡಿದರು.

ರಾಜ್ಯ