ಸಂಪಾಜೆ ಸುಬ್ರಹ್ಮಣ್ಯದಲ್ಲಿ ದುಮ್ಮಿಕ್ಕಿ ಸುರಿದ ಮಳೆ: ತಂಪಾಯಿತು ಇಳೆ.

ಸಂಪಾಜೆ ಸುಬ್ರಹ್ಮಣ್ಯದಲ್ಲಿ ದುಮ್ಮಿಕ್ಕಿ ಸುರಿದ ಮಳೆ: ತಂಪಾಯಿತು ಇಳೆ.

ಸಂಪಾಜೆಯಲ್ಲಿ ಹಾಗೂ ಸುಬ್ರಹ್ಮಣ್ಯದಲ್ಲಿ ಎ. ೫ ರಂದು ಬಾರೀ ಮಳೆ ಸುರಿಯುತ್ತಿದೆ, ಹಲವು ಸಮಯಗಳಿಂದ ಮಳೆಯ ಸೂಚನೆ ಇದ್ದರೂ ಮಳೆ ಸುರಿದಿರಲಿಲ್ಲ ಭೂಮಿ ಒಣಗಿ ಗಿಡ ಮರಗಳೆಲ್ಲ ಸೊರಗಿ , ಹಲವು ಕಡೆಗಳಲ್ಲಿ ಅಗ್ನಿ ಅವಘಡಗಳು ಬಾಧಿಸಿ ಹೈರಾಣಾಗಿಸಿತ್ತು, ಈ ಭಾಗದ ಜನ ಮಳೆಗಾಗಿ ಕಾಯುವಂತಾಗಿತ್ತು ಇದೀಗ ಈ ಬಾಗದಲ್ಲಿ ಬಾರೀ ಪ್ರಮಾಣದಲ್ಲಿ ಮಳೆ ಸುರಿದಿದೆ.ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಮಳೆ ಸುರಿದಿದೆ.

ರಾಜ್ಯ