ರಾಜ್ಯ

ಪರಿವಾರಕಾನ ನಿಯಂತ್ರಣ ಕಳೆದು ಪಲ್ಟಿಯಾದ ಸ್ಕೂಟರ್: ಸವಾರ ಗಂಭೀರ ಗಾಯ.


ಸುಳ್ಯದಿಂದ ಕಲ್ಲುಗುಂಡಿ ಕಡೆಗೆ ಸ್ಕೂಟರ್ ಸವಾರಿ ಮಾಡುತ್ತಿದ್ದ ವ್ಯಕ್ತಿಯೊಬ್ಬ ಪರಿವಾರಕಾನ ಸಾಯಿ ಸರ್ವಿಸ್ಟೇಷನ್ ಬಳಿಯ ತಿರುವಿನಲ್ಲಿ ತನ್ನ ನಿಯಂತ್ರಣ ಕಳೆದು ರಸ್ತೆ ಬದಿಯ ಚರಂಡಿಗೆ ಬಿದ್ದು ಗಂಬೀರ ಸ್ವರೂಪದ ಗಾಯವಾದ ಘಟನೆ ಜ.೪ ರ ತಡರಾತ್ರಿ ನಡೆದಿದೆ ಗಾಯಗೊಂಡ ವ್ಯಕ್ತಿಯನ್ನು ಬಂದ್ಯಡ್ಕ ಮೂಲದ ಇಳಂದಿಲದವರೆಂದು ಗುರುತಿಸಲಾಗಿದೆ.ತನ್ನ ಸಹೋದರಿ ಮನೆ ಕಲ್ಲುಗುಂಡಿಯಲ್ಲಿದ್ದು ಅಲ್ಲಿಗೆ ತೆರಳುತ್ತಿದ್ದಾಗ ಘಟನೆ ಸಂಭವಿಸಿದೆ. ಗಾಯಗೊಂಡು ಬಿದ್ದಿದ್ದ ಇವರನ್ನು ಸ್ಥಳಿಯರು ಆಸ್ಪತ್ರೆಗೆ ಕರೆದೊಯ್ದಿದ್ದಾರೆ, ಹೆಚ್ಚಿನ ವಿವರ ತಿಳಿದುಬಂದಿಲ್ಲ.

Leave a Response

error: Content is protected !!