ಮಿಸ್ಸಿ ಮಂಗಳೂರು ಶೋ ಸ್ಟಾಪಿಂಗ್: ಮಿಥಾಲಿ ಯು.ಎಲ್ ಫಸ್ಟ್ ರನ್ನರ್ ಅಪ್

ಮಿಸ್ಸಿ ಮಂಗಳೂರು ಶೋ ಸ್ಟಾಪಿಂಗ್: ಮಿಥಾಲಿ ಯು.ಎಲ್ ಫಸ್ಟ್ ರನ್ನರ್ ಅಪ್


ಸುಳ್ಯ: ಮಂಗಳೂರಿನ ಸಿಝಲಿಂಗ್ ಗಾಯ್ಸ್ ಡಾನ್ಸ್ ಸ್ಟುಡಿಯೋ ಫಿಝಾ ನೆಕ್ಸಸ್ ಮಾಲ್‌ನಲ್ಲಿ ಏರ್ಪಡಿಸಿದ ‘ಮಿಸ್ಸಿ ಮಂಗಳೂರು ‘ಶೋ ಸ್ಟಾಪಿಂಗ್’ 2023-24 ಸ್ಪರ್ಧೆಯಲ್ಲಿ ಸುಳ್ಯ ಸೋಣಂಗೇರಿಯ ಮಿಥಾಲಿ ಯು.ಎಲ್ ‘ಫಸ್ಟ್ ರನ್ನರ್ ಅಪ್’ ಆಗಿ ಹೊರ ಹೊಮ್ಮಿದ್ದಾರೆ. ಸೋಣಂಗೇರಿ ಗುಂಡ್ಯಡ್ಕದ ಲೋಕೇಶ್ ಉಳುವಾರು ಹಾಗು ಶ್ರೀಪ್ರಿಯ ದಂಪತಿಗಳ ಪುತ್ರಿಯಾದ ಮಿಥಾಲಿ ಕೆವಿಜಿ ಐಪಿಎಸ್‌ನ 3 ನೇ ತರಗತಿಯ ವಿದ್ಯಾರ್ಥಿನಿ. ಮಿಥಾಲಿ ಮಿಸ್ಸಿ ಬ್ಯೂಟಿಫುಲ್ ಹೇರ್ ವಿಭಾಗದಲ್ಲಿ ಟೈಟಲ್ ವಿನ್ನರ್ ಆಗಿ ಕೂಡ ಹೊರ ಹೊಮ್ಮಿದ್ದಾರೆ.

ರಾಜ್ಯ