ಸುಳ್ಯ ಶಿವಕೃಪಾ ಕಲಾಮಂದಿರದಲ್ಲಿ ಗ್ರಾಹಕರ ಅನುಕೂಲಕ್ಕಾಗಿ ” ಮಾಧವರತ್ನ ಬಿಗ್ ಬಜಾರ್”199 ಕ್ಕೆ ಹಲವು ಗೃಹಪೋಯೋಗಿ ವಸ್ತುಗಳ ಖರೀದಿಗೆ ಅವಕಾಶ.

ಸುಳ್ಯ ಶಿವಕೃಪಾ ಕಲಾಮಂದಿರದಲ್ಲಿ ಗ್ರಾಹಕರ ಅನುಕೂಲಕ್ಕಾಗಿ ” ಮಾಧವರತ್ನ ಬಿಗ್ ಬಜಾರ್”
199 ಕ್ಕೆ ಹಲವು ಗೃಹಪೋಯೋಗಿ ವಸ್ತುಗಳ ಖರೀದಿಗೆ ಅವಕಾಶ.

ಬಾರೀ ಬೆಲೆ ಏರಿಕೆಯ ನಡುವೆ ಅಗತ್ಯ ವಸ್ತುಗಳ ಖರೀದಿ ಮಾಡಲು ಕಷ್ಟ ಪಡುತ್ತಿದ್ದ ಸುಳ್ಯದ ಮಧ್ಯಮ ವರ್ಗದ ಜನರಿಗೆ ಇದೀಗ 500 ರೂ ಆಸು ಪಾಸು ಬೆಲೆಯ ಗೃಹೋಪಯೋಗಿ ವಸ್ತುಗಳನ್ನು ಕೇವಲ 199 ಕ್ಕೆ ಖರೀದಿಸುವ ಅವಕಾಶ ಒದಗಿ ಬಂದಿದೆ, ದೂರದ ಮಾಧವ ರತ್ನ ಬಿಗ್ ಬಜಾರ್ ನವರು ಇದೀಗ ಸುಳ್ಯದ ಖಾಸಾಗಿ ಬಸ್ ನಿಲ್ದಾಣದ ಬಳಿಯ ಶಿವಕೃಪಾ ಕಲಾ ಮಂದಿರದಲ್ಲಿ ಗೃಹೋಪಯೋಗಿ ವಸ್ತುಗಳ ಮಾರಾಟ ಮಳಿಗೆ ತೆರೆದಿದ್ದು,ಮನೆ ಬಳಕೆ ವಸ್ತುಗಳು, ಪ್ಲಾಸ್ಟಿಕ್ ಐಟಂಗಳು, ಗಿಫ್ಟ್ ಐಟಂಗಳು, ಗೊಂಬೆಗಳು,ಕಲ್ಕತ್ತ ರೆಡಿಮೇಡ್ಸ್, ತಿರುಪುರ್ ಕಾಟನ್ ಐಟಂಗಳು,ಟಿ ಷರ್ಟ್, ಷರ್ಟ್, ಬರ್ಮುಡಾ, ಮಿಡ್ಡಿ,ಟ್ರ್ಯಾಕ್ಸ್ ಸ್ಯೂಟ್ಸ್, ಟ್ರ್ಯಾಕ್ ಸ್ಯೂಟ್ಸ್, 3/4 ಪ್ಯಾಂಟ್ಸ್, ಲೇಡಿಸ್ ಟಾಪ್ಸ್ ,ಲೆಗ್ಗಿಂಗ್, ಜೆಗ್ಗಿಂಗ್ಸ್, ಪೆಟ್ಟಿಕೋಟ್, ಒಳಉಡುಪುಗಳು ಫ್ರಾಕ್ಸ್, ವೆಸ್ಟನ್ ಟಾಪ್ಸ್, ಪ್ಯಾಂಟ್, ಷರ್ಟ್ಸ್, ಜೀನ್ಸ್ ಪ್ಯಾಂಟ್ಸ್.ಲೇಡೀಸ್ ಒಳಉಡುಪುಗಳು ,ಡೋರ್ ಕರ್ಟನ್, ವಿಂಡೋ ಕರ್ಟನ್,ಟೇಬಲ್ ಕವರ್, ಫಿಡ್ಜ್ ಕವರ್ ಬೆಡ್‌ಶೀಟ್, ಸೋಫಾ ಕವರ್,ಮ್ಯಾಟ್, ಮಾಪ್, ಪೊರಕೆಗಳು,ಚಪ್ಪಲಿಗಳು, ಗೊಂಬೆಗಳು ಅಲ್ಲದೆ


ಸ್ಟೀಲ್ ಐಟಂಗಳಾದ ಸ್ಟೀಲ್ ಪ್ಲೇಟ್ಸ್, ಫೈಬರ್ ಬಾಕ್ಸ್
ಸ್ಟೀಲ್ ಬಾಕ್ಸ್, ಸ್ಟೀಲ್ ಬಟ್ಟಲುಗಳು,ಸ್ಟೀಲ್ ಸ್ಟೈನರ್, ಪ್ಲೇಟ್ ಸ್ಟ್ಯಾಂಡ್,ಎಲೆಕ್ಟ್ರಿಕಲ್ ಐಟಂಗಳಾದ
ಸ್ವಿಚ್ ಬೋರ್ಡ್, ಹೇರ್ ಡ್ರೈಯರ್,ಸೋಲಾರ್ ಲೈಟ್
ಪ್ಲಾಸ್ಟಿಕ್ ಐಟಂಗಳಾದ ಪ್ಲಾಸ್ಟಿಕ್ ವಾಟರ್ ಬಾಟಲ್‌ಗಳು.ಡಸ್ಟ್‌ಬಿನ್, ಪ್ಲಾಸ್ಟಿಕ್ ಬಟ್ಟಲುಗಳು,ಬ್ಯಾಸ್ಕೆಟ್‌ಗಳು, ಟ್ರೇ, ಹ್ಯಾಂಗರ್,ಹಾಟ್ ಬಾಕ್ಸ್, ಪ್ಲವರ್ ಪಾಟ್, ಬಕೆಟ್‌ಗಳು, ಬೇಸಿನ್, ಸ್ಕೂಲ್ ಚೇರ್, ಮಕ್ಕಳ ಚೇರ್‌ಗಳು.ಗ್ಲಾಸ್ ಐಟಂಗಳಾದ,ಜ್ಯೂಸ್ ಜಗ್, ಟೀ ಕಪ್ಸ್ ಪೈಬರ್ ಗ್ಲಾಸ್, ಕನ್ನಡಿಗಳು, ಸ್ಕೂಲ್ ಬ್ಯಾಗ್ ಲೇಡಿಸ್ ಬ್ಯಾಗ್‌ಗಳು, ಪರ್ಸ್‌ಗಳು ಸೇರಿದಙತೆ
ಯಾವುದೇ ವಸ್ತು ಕೊಂಡರು ಬೆಲೆ ಮಾತ್ರ ಕೇವಲ
199 ರೂ ಎಂದು ಅವರು ತಿಳಿಸಿದ್ದಾರೆ ಅಲ್ಲದೆ ಇವರ ಮಳಿಗೆ ಭಾನುವಾರವೂ ತೆರೆದಿದ್ದು,ಪ್ರತಿದಿನವೂ ಹೊಸ ಸ್ಟಾಕ್‌ಗಳು ಲಭ್ಯವಿರುವುದಾಗಿ ತಿಳಿಸಿದ್ದಾರೆ.

ರಾಜ್ಯ