
ಕುಕ್ಕೆಸುಬ್ರಹ್ಮಣ್ಯಕ್ಕೆ ಕನ್ನಡದ ಬಹು ಬೇಡಿಕೆಯ ನಟ ನಿರ್ದೇಶಕ ಫೆ.19 ರಂದು ಕುಟುಂಬ ಸಮೇತರಾಗಿ ಭೇಟಿ ನೀಡಿ ದೇವರ ದರುಶನ ಪಡೆದಿದ್ದಾರೆ.ತಂದೆ ಶ್ರೀದರ್ ಶೆಟ್ಟಿ ತಾಯಿ ರಂಗಮ್ಮ ಶೆಟ್ಟಿ ,ಸಹೋದರ ರಂಜಿತ್ ಶೆಟ್ಟಿ ಸೇರಿದಂತೆ ಕುಂಟಂಬ ಸಮೇತರಾಗಿ ಬೇಟಿ ನೀಡಿದ್ದಾರೆ, 2013 ಕ್ಕೆ ಸಿಂಪಲ್ಲಾಗಿ ಒಂದು ಲವ್ ಸ್ಟೋರಿ ಸಿನಿಮಾದ ಮೂಲಕ ರಂಗಕ್ಕೆ ದುಮುಖಿದ ರಕ್ಷಿತ್, ಮುಂದೆ ನಿರ್ಮಾಪಕರಾಗಿ, ನಿರ್ದೇಶಕರಾಗಿ, ನಟರಾಗಿ .ಮಿಂಚುತ್ತಿದ್ದು, ಇತ್ತೀಚೆಗಿನ ಚಾರ್ಲಿ777 ಸಿನೇಮಾ ಚಿತ್ರ ರಸಿಕರ ಮನಗೆದ್ದು 100 ದಿನಗಳನ್ನೂ ಪೂರೈಸಿತ್ತು.


