ಕೂರ್ನಡ್ಕದಲ್ಲಿ ನೀರು ಪಾಲಾಗಿರುವ ಕಾರ್ಮಿಕನಿಗಾಗಿ ಮುಂದುವರೆದ ಶೋಧ: ಮೂರು ದಿನವಾದರು ಪತ್ತೆಯಾಗದ ಕಾರ್ಮಿಕನ ದೇಹ.

ಕೂರ್ನಡ್ಕದಲ್ಲಿ ನೀರು ಪಾಲಾಗಿರುವ ಕಾರ್ಮಿಕನಿಗಾಗಿ ಮುಂದುವರೆದ ಶೋಧ: ಮೂರು ದಿನವಾದರು ಪತ್ತೆಯಾಗದ ಕಾರ್ಮಿಕನ ದೇಹ.

ಕೂರ್ನಡ್ಕದಲ್ಲಿ ನೀರು ಪಾಲಾಗಿರುವ ಕಾರ್ಮಿಕನಿಗಾಗಿ ಶೋಧ ಕಾರ್ಯಚರಣೆ ಮುಂದುವರೆದಿದೆ,ಅಗ್ನಿ ಶಾಮಕದಳ ಹಾಗೂ ಎಸ್.ಡಿ.ಆರ್.ಎಫ್
ತಂಡದವರು ಮತ್ತೆ ಇಂದು ಬೆಳಗ್ಗೆ ಆಗಮಿಸಿ ಶೋಧ
ಕಾರ್ಯಾಚರಣೆ ಆರಂಭಿಸಿದ್ದಾರೆ .

.ಎಸ್ಕೆ.ಎಸ್.ಎಸ್.ಎಫ್, ಅರಂತೋಡು ಕಲ್ಲುಗುಂಡಿ ವಿಖಾಯ ತಂಡದವರು ಕೂಡಾ ನಿನ್ನೆಯಿಂದ ಶೋಧ ಕಾರ್ಯದಲ್ಲಿ ಸಹಕಾರ ನೀಡುತ್ತಿದ್ದಾರೆ. ಮೂರು ದಿನವಾದರು ಕಾರ್ಮಿಕನ ದೇಹ ಪತ್ತೆಯಾಗಿಲ್ಲ
ಸುಳ್ಯ ತಾಲೋಕಿನ ಆಲೆಟ್ಟಿ ಗ್ರಾಮದ ಕೂರ್ನಡ್ಕದಲ್ಲಿ ಕೆಲಸ ಮುಗಿಸಿ ಹಿಂದಿರುಗುತ್ತಿದ್ದ ಕೂಲಿ ಕಾರ್ಮಿಕ ಅಡಿಕೆ ಮರದ ಪಾಲದಿಂದ ತೊಡನ್ನು ದಾಟುವ ವೇಳೆ ಆಯ ತಪ್ಪಿ ಬಿದ್ದು ನೀರು ಪಾಲಾಗಿದ್ದ.

ರಾಜ್ಯ