
ಮಡಿಕೇರಿ ಕ್ಷೇತ್ರ 13 ನೇ ಸುತ್ತಿನ ಅಂತ್ಯಕ್ಕೆ ಕಾಂಗ್ರೇಸ್ ನ ಮಂತರ್ ಗೌಡ ಮುನ್ನಡೆ ಸಾಧಿಸಿದ್ದಾರೆ. ಈ ಮೂ ಲಕ ಹಾಲಿ ಶಾಸಕರಾಗಿದ್ದ ಅಪ್ಪಚ್ಚು ರಂಜನ್ ಗೆ ತಿರುಗೇಟು ನೀಡಿದ್ದಾರೆ
ಕಾಂಗ್ರೆಸ್ – 60931
ಬಿಜೆಪಿ – 56713
ಕಾಂಗ್ರೆಸ್ ಅಭ್ಯರ್ಥಿ ಡಾ. ಮಂತರ್ ಗೌಡ ಮುನ್ನಡೆ
ವಿರಾಜಪೇಟೆ ಕ್ಷೇತ್ರ 11 ನೇ ಸುತ್ತಿನ ಅಂತ್ಯಕ್ಕೆ ಕಾಂಗ್ರೇಸ್ ಅಭ್ಯರ್ಥಿ ಪೊನ್ನಣ್ಣ ಮುನ್ನಡೆ ಸಾಧಿಸಿದ್ದಾರೆ 17 ಸುತ್ತಿನ ವರೆಗೂ ಮುನ್ನಡೆ ಸಾದಿಸಿದ್ದ ಕೆ ಜಿ ಭೋಪಯ್ಯ ಮತ್ತೆ ಹಿನ್ನಲೆಗೆ ಸರಿದಿದ್ದಾರೆ.
ಕಾಂಗ್ರೆಸ್ – 57905
ಬಿಜೆಪಿ – 53860
ಕಾಂಗ್ರೆಸ್ ಅಭ್ಯರ್ಥಿ ಎ.ಎಸ್ ಪೊನ್ನಣ್ಣಗೆ ಮುನ್ನಡೆ

