ಕರ್ನಾಟಕ ರಾಜ್ಯ ಕಟ್ಟಡ ನಿರ್ಮಾಣ ಮತ್ತು ಕಾಮಗಾರಿ ಮಜ್ದೂರ್ ಸಂಘದ ಅರಂತೋಡು ಗ್ರಾಮ ಸಮಿತಿ ರಚನೆ.

ಕರ್ನಾಟಕ ರಾಜ್ಯ ಕಟ್ಟಡ ನಿರ್ಮಾಣ ಮತ್ತು ಕಾಮಗಾರಿ ಮಜ್ದೂರ್ ಸಂಘದ ಅರಂತೋಡು ಗ್ರಾಮ ಸಮಿತಿ ರಚನೆ.

ಕರ್ನಾಟಕ ರಾಜ್ಯ ಕಟ್ಟಡ ನಿರ್ಮಾಣ ಮತ್ತು ಕಾಮಗಾರಿ ಮಜ್ದೂರ್ ಸಂಘ (ಭಾರತೀಯ ಮಜ್ದೂರ್ ಸಂಘ (ರಿ) ಸಂಯೋಜಿತ) ತಾಲೂಕು ಸಮಿತಿ ಸುಳ್ಯ.
ಇದರ ಅರಂತೋಡು ಗ್ರಾಮ ಸಮಿತಿ ರಚನೆ ಕುರಿತು ಪೂರ್ವಭಾವಿ ಸಭೆಯು ಇಂದು ತಾಲೂಕು ಸಮಿತಿ ಉಪಾಧ್ಯಕ್ಷರಾದ ಚಂದ್ರಶೇಖರ ಮಾವಜಿ ಅವರ ಕಚೇರಿಯಲ್ಲಿ ನಡೆಯಿತು.


ಈ ಸಭೆಯಲ್ಲಿ ಬಿಎಂಎಸ್ ತಾಲೂಕು ಸಂಚಾಲಕ ಮಧುಸೂದನ ಹಾಗೂ ಕಟ್ಟಡ ಕಾಮಗಾರಿ ಮಜ್ದೂರ್ ಸಂಘದ ತಾಲೂಕು ಅಧ್ಯಕ್ಷರಾದ ನಾರಾಯಣ ,ಕೋಶಾಧಿಕಾರಿ ಮೋನಪ್ಪ ಜಯನಗರ , ಜಿಲ್ಲಾ ಸಮಿತಿ ಸದಸ್ಯ ಶಿಲ್ಪಾಚಾರಿ , ವಿಶ್ವಹಿಂದೂ ಪರಿಷತ್ ಪ್ರಮುಖರಾದ ಸೋಮಶೇಖರ ಪೈಕ, ಪರಿವಾರ ಸಂಘಟನೆಯ ಪ್ರಮುಖರಾದ ಕುಸುಮಾಧರ ಅಡ್ಕಬಳೆ, ಹಾಗೂ ಅರಂತೋಡು ಗ್ರಾಮದ ಕಟ್ಟಡ ನಿರ್ಮಾಣ ಕಾರ್ಮಿಕರು ಉಪಸ್ಥಿತರಿದ್ದರು.

ರಾಜ್ಯ