
ಸುಳ್ಯ ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಐನೆಕಿದು ಗ್ರಾಮದ ವಿನೋದ್ ಅವರ ಮನೆಯಲ್ಲಿ ಬಿಜೆಪಿ ವತಿಯಿಂದ ಚುನಾವಣಾ ಪ್ರಚಾರರ್ಥ ಸಭೆ ನಡೆಸಿ ಮತಯಾಚನೆ ನಡೆಸಲಾಯಿತು.ಅಭ್ಯರ್ಥಿ ಭಾಗೀರಥಿ ಮುರುಳ್ಯರವರು ಮತಯಾಚಿಸಿದರು. ಈ ಸಂದರ್ಭದಲ್ಲಿ ಹರೀಶ್ ಕಂಜಿಪಿಲಿ, ವೆಂಕಟ್ ದಂಬೆಕೋಡಿ, ಮುಳಿಯ ಕೇಶವ ಭಟ್, ಕಿಶೋರ್ ಕುಮಾರ್ ಕೂಜುಗೋಡು, ಲಲಿತಾ
ಗುಂಡಡ್ಕ, ಗಿರೀಶ್ ಆಚಾರ್ಯ, ನವೀನ್ ಕಟ್ರಮನೆ,
ಮತ್ತಿತರರು ಉಪಸ್ಥಿತರಿದ್ದರು.



