ದ.ಕ ದ ಒಟ್ಟು 8 ಕ್ಷೇತ್ರಗಳ ಪೈಕಿ 6ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ ಕಾಯ್ದು ಕೊಂಡಿದ್ದು, 2 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸಿದೆ..

ದ.ಕ ದ ಒಟ್ಟು 8 ಕ್ಷೇತ್ರಗಳ ಪೈಕಿ 6ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ ಕಾಯ್ದು ಕೊಂಡಿದ್ದು, 2 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸಿದೆ..

.ದ.ಕ ದ ಒಟ್ಟು 8 ಕ್ಷೇತ್ರಗಳ ಪೈಕಿ 6ಕ್ಷೇತ್ರಗಳಲ್ಲಿ ಬಿಜೆಪಿ
ಮುನ್ನಡೆ ಕಾಯ್ದು ಕೊಂಡಿದ್ದು, 2 ಕ್ಷೇತ್ರಗಳಲ್ಲಿ ಕಾಂಗ್ರೆಸ್
ಮುನ್ನಡೆ ಸಾಧಿಸಿದೆ.

ಪುತ್ತೂರು- ಮುನ್ನಡೆ- ಅಶೋಕ್ ರೈ (20094), ಹಿನ್ನಡೆ-
ಅರುಣ್ ಕುಮಾರ್ ಪುತ್ತಿಲ (18873) ಆಶಾ ತಿಮ್ಮಪ್ಪ
ಗೌಡ(12505)
ಸುಳ್ಯ- ಮುನ್ನಡೆ- ಭಾಗೀರಥಿ ಮುರುಳ್ಯ(27213), ಹಿನ್ನಡೆ-
ಕೃಷ್ಣಪ್ಪ(21366)
ಬೆಳ್ತಂಗಡಿ- ಮುನ್ನಡೆ- ಹರೀಶ್ ಪೂಂಜ(40938),ಹಿನ್ನಡೆ-
ರಕ್ಷಿತ್ ಶಿವರಾಂ (34063)
ಮಂಗಳೂರು- ದಕ್ಷಿಣ- ಮುನ್ನಡೆ – ವೇದವ್ಯಾಸ್
ಕಾಮತ್(44736), ಹಿನ್ನಡೆ- ಜೆ ಆರ್ ಲೋಬೋ
(22401)
ಮಂಗಳೂರು ಉತ್ತರ- ಮುನ್ನಡೆ – ಭರತ್ ಶೆಟ್ಟಿ(29122),
ಹಿನ್ನಡೆ- ಇನಾಯತ್ ಆಲಿ(18818)
ಮಂಗಳೂರು(ಉಳ್ಳಾಲ)- ಯು.ಟಿ ಖಾದರ್(24637),
ಹಿನ್ನಡೆ- ಸತೀಶ್ ಕುಂಪಲ(13593)
ಬಂಟ್ವಾಳ- ಮುನ್ನಡೆ- ರಾಜೇಶ್ ನಾಯಕ್ (27778),
ಹಿನ್ನಡೆ- ರಮಾನಾಥ ರೈ (22580)
ಮೂಡ ಬಿದಿರೆ-ಮುನ್ನಡೆ- ಉಮಾನಾಥ್
ಕೋಟ್ಯಾನ್(23223), ಹಿನ್ನಡೆ- ಮಿಥುನ್ ರೈ(16700)

ರಾಜ್ಯ