
ಬೆಳ್ಳಾರೆ : ಸಿ ಬಿ ಎಸ್ ಇ ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟಗೊಂಡಿದ್ದು, ಬೆಳ್ಳಾರೆ ಜ್ಞಾನ ಗಂಗಾ ಸೆಂಟ್ರಲ್ ಸ್ಕೂಲ್ ವಿದ್ಯಾರ್ಥಿ ಮೊಹಮ್ಮದ್ ಫಯಾಝ್ 459 ( 92%) ಅಂಕ ಗಳಿಸುವುದರೊಂದಿಗೆ ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆ ಹೊಂದಿರುತ್ತಾರೆ.ಇವರು ಮುಂದಿನ ವಿದ್ಯಾಭ್ಯಾಸ ವನ್ನು ಮಂಗಳೂರಿನ ಬಿಜೈನಲ್ಲಿರುವ ಸಿ ಎಫ್ ಎ ಎಲ್ ಕಾಲೇಜಿನಲ್ಲಿ ವಿಜ್ಞಾನ ವಿಭಾಗದಲ್ಲಿ ಮಾಡಲಿದ್ದಾರೆ. ಇವರು ಬೆಳ್ಳಾರೆ ಗ್ರಾಮದ ತಡಗಜೆ ಸಯ್ಯದ್ ಶರೀಫ್ ಹಾಗೂ ಫೌಝಿಯಾ ಎಂ ಸಿ ದಂಪತಿಗಳ ಪುತ್ರರಾಗಿರುತ್ತಾರೆ.

