ಸುಳ್ಯ ಶಾಲಾ ಬಳಿ ಶಂಕಾಸ್ಪದ ವ್ಯಕ್ತಿಯ ಠಿಕಾಣಿ: ಪೋಟೊ ಕ್ಲಿಕ್ಕಿಸುವ ವೇಳೆ ಓಡಿ ಹೋದ ವ್ಯಕ್ತಿ..ಕಳ್ಳ..?
ಸುಳ್ಯ ಪೇಟೆಯ ಶಿಕ್ಷಣ ಸಂಸ್ಥೆ ಬಳಿ ವ್ಯಕ್ತಿಯೊಬ್ಬರು ಶಂಕಾಸ್ಪದ ರೀತಿಯಲ್ಲಿ ಕಾಣಿಸಿಕೊಂಡಿದ್ದು ಇದು ಶಿಕ್ಷಣ ಸಂಸ್ಥೆ ಮತ್ತು ಪೋಷಕರ ಆತಂಕಕ್ಕೆ ಕಾರಣವಾಗಿರುವ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯ ಪ್ರಾಥಮಿಕ ವಿಭಾಗದ ಬಳಿಯಲ್ಲಿ ಗೇಟಿನ ಹೊರಗೆ ಗಡ್ಡದಾರಿ ವ್ಯಕ್ತಿಯೊಬ್ಬರು ಹಲವು ಗಂಟೆಗಳ ಕಾಲ ಸುತ್ತಾಡುತಿದ್ದ ಎಂದು…

































