ದೀಪ- ದೀಪಾವಳಿ
ಮನೋರಂಜನೆ

ದೀಪ- ದೀಪಾವಳಿ

ದೀಪ ಜ್ಯೋತಿಃ ಪರಬ್ರಹ್ಮದೀಪ ಜ್ಯೋತಿರ್ಜನಾರ್ದನಃದೀಪೋ ಹರತು ಮೇ ಪಾಪಂದೀಪ ಜ್ಯೋತಿರ್ನಮೋಸ್ತುತೇ ( ದೀಪದ ಬೆಳಕು ಪರಮ ಬ್ರಹ್ಮನನ್ನು ಪ್ರತಿನಿಧಿಸುತ್ತದೆ, ದೀಪದ ಬೆಳಕು ಜನಾರ್ದನ (ಶ್ರೀವಿಷ್ಣು) ನನ್ನು ಪ್ರತಿನಿಧಿಸುತ್ತದೆ, ದೀಪವು ಪಾಪಗಳನ್ನು ತೊಡೆದು ಹಾಕಲಿ, ದೀಪದ ಬೆಳಕಿಗೆ ನನ್ನ ನಮಸ್ಕಾರಗಳು) ದೀಪದಿಂದ ಹೊರಹೊಮ್ಮುವ ಬೆಳಕು ಕತ್ತಲೆ, ಅಜ್ಞಾನ ಮತ್ತು ದುಷ್ಟತನವನ್ನು…

ಕೆ.ವಿ.ಜಿ. ಕಾನೂನು ಮಹಾವಿದ್ಯಾಲಯದಲ್ಲಿ ಸಾಂಸ್ಕೃತಿಕ ಹಬ್ಬ.
ಮನೋರಂಜನೆ

ಕೆ.ವಿ.ಜಿ. ಕಾನೂನು ಮಹಾವಿದ್ಯಾಲಯದಲ್ಲಿ ಸಾಂಸ್ಕೃತಿಕ ಹಬ್ಬ.

ದಿನಾಂಕ 14-07-2023ರಂದು ಕೆ.ವಿ.ಜಿ ಕಾನೂನು ಕಾಲೇಜಿನಲ್ಲಿ ಸಾಂಸ್ಕೃತಿಕ ದಿನವನ್ನು ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಉದಯಕೃಷ್ಣ ಬಿ. ವಹಿಸಿದ್ದರು. ಮುಖ್ಯ ಅತಿಥಿಯಾಗಿ ನೆಹರೂ ಮೆಮೋರಿಯಲ್ ಕಾಲೇಜಿನ ಸ್ಥಾತಕ್ನೋತ್ತರ ವಿಭಾಗದ ಮುಖ್ಯಸ್ಥೆ ಪ್ರೋ. ರಮ್ಯ ಎಸ್.ಕೆರವರು ಮಾತನಾಡಿ ಎಲ್ಲರೂ ಶಿಸ್ತು ಮತ್ತು ಸಂಸ್ಕೃತಿಯನ್ನು ಮೈಗೂಡಿಸಿಕೊಳ್ಳಬೇಕು ಎಂದು ತಿಳಿಸಿದರು. ವೇದಿಕೆಯಲ್ಲಿ…

ಸುಳ್ಯ ಚೆನ್ನಕೇಶವ ದೇವಾಲಯದ ಪ್ರಾಂಗಣದಲ್ಲಿ ಭರತನಾಟ್ಯ ತರಗತಿ ಪ್ರಾರಂಭ.
ಮನೋರಂಜನೆ

ಸುಳ್ಯ ಚೆನ್ನಕೇಶವ ದೇವಾಲಯದ ಪ್ರಾಂಗಣದಲ್ಲಿ ಭರತನಾಟ್ಯ ತರಗತಿ ಪ್ರಾರಂಭ.

ವಿದುಷಿ ಮಂಜುಳಾ ಸುಬ್ರಹ್ಮಣ್ಯ "ನಾಟ್ಯರಂಗ"ಪುತ್ತೂರು ಇವರಿಂದ ಸುಳ್ಯ ಚೆನ್ನಕೇಶವ ದೇವಾಲಯದ ಪ್ರಾಂಗಣದಲ್ಲಿ ಭರತನಾಟ್ಯ ತರಗತಿ ಜೂನ್ 1 ರಿಂದ ಆರಂಭಗೊಂಡಿದೆ. ವಾರದ ಪ್ರತಿ ಶುಕ್ರವಾರ ಸಂಜೆ 4:30 ರಿಂದ ತರಗತಿ ನಡೆಯಲಿದ್ದು ಆಸಕ್ತ ವಿದ್ಯಾರ್ಥಿಗಳು ನೋಂದಾವಣೆ ಮಾಡಿಕೊಳ್ಳಬಹುದಾಗಿದೆ ಎಂದು ಶಿಕ್ಷಕಿ ವಿದುಷಿ ಮಂಜುಳಾ ಸುಬ್ರಹ್ಮಣ್ಯ ಅವರು ನಮ್ಮ ಮಾಧ್ಯಮಕ್ಕೆ…

ಜೈಲರ್ ಶೂಟಿಂಗ್ ಗಾಗಿ ಮಂಗಳೂರಿಗೆ ಬಂದ ಸೂಪರ್ ಸ್ಟಾರ್ ರಜನಿಕಾಂತ್.
ಮನೋರಂಜನೆ

ಜೈಲರ್ ಶೂಟಿಂಗ್ ಗಾಗಿ ಮಂಗಳೂರಿಗೆ ಬಂದ ಸೂಪರ್ ಸ್ಟಾರ್ ರಜನಿಕಾಂತ್.

ಮಂಗಳೂರು ಜನವರಿ 29: ಸೂಪರ್ ಸ್ಟಾರ್ ರಜನಿಕಾಂತ್ ಅವರು ತಮ್ಮ ಮುಂಬರುವ ಸಿನೆಮಾ ಜೈಲರ್ ಶೂಟಿಂಗ್ ಗಾಗಿ ಮಂಗಳೂರಿಗೆ ಆಗಮಿಸಿದ್ದಾರೆ.ಅವರ ಮುಖ್ಯಭೂಮಿಕೆಯ ಜೈಲರ್ ಸಿನಿಮಾದ ಶೂಟಿಂಗ್ ಎರಡು ದಿನಗಳ ಕಾಲ ಮಂಗಳೂರಿನಲ್ಲಿ ನಡೆಯಲಿದ್ದು, ಈ ಭಾಗದ ಚಿತ್ರೀಕರಣಕ್ಕಾಗಿ ಅವರು ತಮ್ಮ ತಂಡದೊಂದಿಗೆ ಕರಾವಳಿಗೆ ಪಾದ ಬೆಳೆಸಿದ್ದಾರೆ. ಕರಾವಳಿಯ ಹಲವು…

ವಿಟ್ಲ: ಮೇಗಿನಪೇಟೆ ಶ್ರೀ ಮಹಮ್ಮಾಯಿ ಅಮ್ಮನವರ ದೈವಸ್ಥಾನಕ್ಕೆ ನುಗ್ಗಿದ ಖದೀಮರು :ಕಾಣಿಕೆ ಡಬ್ಬಿ ಕಳವು..!!
ಮನೋರಂಜನೆ

ವಿಟ್ಲ: ಮೇಗಿನಪೇಟೆ ಶ್ರೀ ಮಹಮ್ಮಾಯಿ ಅಮ್ಮನವರ ದೈವಸ್ಥಾನಕ್ಕೆ ನುಗ್ಗಿದ ಖದೀಮರು :ಕಾಣಿಕೆ ಡಬ್ಬಿ ಕಳವು..!!

ವಿಟ್ಲ: ದೈವಸ್ಥಾನಕ್ಕೆ ನುಗ್ಗಿದ ಖದೀಮರು ಕಾಣಿಕೆ ಡಬ್ಬಿಕಳವುಗೈದ ಘಟನೆ ವಿಟ್ಲ ಮೇಗಿನ ಪೇಟೆಯ ಶ್ರೀಮಹಮ್ಮಾಯಿ ಅಮ್ಮನವರ ದೈವಸ್ಥಾನದಲ್ಲಿ ನಡೆದಿದೆ.ಜ.26 ರಿಂದ 27ರವರೆಗೆ ದೈವಸ್ಥಾನದಲ್ಲಿ ವಾರ್ಷಿಕ ಪೂಜೆ ನಡೆದಿದ್ದು, ಇಂದು ಬೆಳಿಗ್ಗೆ ಎಂದಿನಂತೆ ದೈವಸ್ಥಾನಕ್ಕೆ ದೀಪ ಇಡಲು ಹೊನ್ನಪ್ಪ ರವರು ಬಂದ ವೇಳೆ ಕಾಣಿಕೆ ಡಬ್ಬಿ ಕಳವುಗೈದಿರುವುದು ಬೆಳಕಿಗೆ ಬಂದಿದೆ.…

ನಾಳೆಯಿಂದ “ಕಾಂತಾರ” ಪ್ರೈಮ್ ವೀಡಿಯೋದಲ್ಲಿ ನೋಡೊ ಅವಕಾಶ ಕಲ್ಪಿಸಲಿದೆ ಹೊಂಬಾಳೆ ತಂಡ.
ಮನೋರಂಜನೆ

ನಾಳೆಯಿಂದ “ಕಾಂತಾರ” ಪ್ರೈಮ್ ವೀಡಿಯೋದಲ್ಲಿ ನೋಡೊ ಅವಕಾಶ ಕಲ್ಪಿಸಲಿದೆ ಹೊಂಬಾಳೆ ತಂಡ.

ಕಾಂತಾರ ಭಾರತ ಕಂಡ ಅತ್ಯುತ್ತಮ ಸಿನಿಮಾಗಳಲ್ಲಿ ಒಂದು, ಅದರಲ್ಲೂ ಕನ್ನಡದ ಸಿನಿಮಾವೊಂದು ದೇಶದ ಗಡಿ ಮೀರಿ ವಿದೇಶದಲ್ಲೂ ಅದ್ಧೂರಿ ಪ್ರದರ್ಶನ ಪಡೆದು ಎಲ್ಲಡೆ ಅಚ್ಚರಿಯ ಕಮಾಲ್ ಮಾಡಿದೆ, ಅಷ್ಟಕ್ಕೂ ತುಳುನಾಡಿನ ಭೂತಾರಾಧನೆ ಎಲ್ಲರನ್ನು ಅಕರ್ಷಿಸುವುದರ ಜೊತೆಗೆ ಇಲ್ಲಿನ ಸಂಸ್ಕೃತಿ, ಆಚಾರ ವಿಚಾರ ಎಲ್ಲವೂ ಎಲ್ಲರನ್ನು ನಿಬ್ಬೆರಗಾಗಿಸಿದೆ ಮತ್ತು ಕುತೂಹಲಿಗರನ್ನಾಗಿಸಿದೆ.…

error: Content is protected !!
Copyright © 2025 Newsroom First All Rights Reserved.
Owned By & Developed By SANTHOSH NAIR | NIRAALINI