ಐವರ್ನಾಡಿನಲ್ಲಿ ‘ಚಿತೇಶ್ ಸಂಗೀತ ಬಳಗ’ ಆಶ್ರಯದಲ್ಲಿ ಸಂಗೀತ ಸ್ಪರ್ಧೆ – ಸೀಸನ್ 2
ಮನೋರಂಜನೆ

ಐವರ್ನಾಡಿನಲ್ಲಿ ‘ಚಿತೇಶ್ ಸಂಗೀತ ಬಳಗ’ ಆಶ್ರಯದಲ್ಲಿ ಸಂಗೀತ ಸ್ಪರ್ಧೆ – ಸೀಸನ್ 2

ಸುಳ್ಯ: ಚಿತೇಶ್ ಸಂಗೀತ ಬಳಗ, ಐವರ್ನಾಡು ಆಶ್ರಯದಲ್ಲಿ ಸಂಗೀತ ಸ್ಪರ್ಧೆ (ಕರೋಕೆ) ಸೀಸನ್-2 ಮಾರ್ಚ್ 30, 2025 (ರವಿವಾರ) ರಂದು ಆಯೋಜಿಸಲಾಗಿದೆ. ಈ ಸ್ಪರ್ಧೆ ಬೆಳಗ್ಗೆ 9:00 ಗಂಟೆಗೆ ಆರಂಭವಾಗಲಿದ್ದು, ಸ್ಪರ್ಧಾಳುಗಳಿಗೆ ಕನ್ನಡ, ತುಳು, ತಮಿಳು ಮತ್ತು ಮಲಯಾಳಂ ಭಾಷೆಯ ಚಿತ್ರಗೀತೆಗಳಿಗೆ ಮಾತ್ರ ಅವಕಾಶ ನೀಡಲಾಗಿದೆ. ಸ್ಪರ್ಧೆಯಲ್ಲಿ ಪ್ರಥಮ,…

ಯುವಕ ಹಾಗೂ ಯುವತಿಯ ಶವ ಅನುಮಾನಾಸ್ಪದವಾಗಿ ಕಾರಿನೊಳಗೆ ಪತ್ತೆ..!
ಮನೋರಂಜನೆ

ಯುವಕ ಹಾಗೂ ಯುವತಿಯ ಶವ ಅನುಮಾನಾಸ್ಪದವಾಗಿ ಕಾರಿನೊಳಗೆ ಪತ್ತೆ..!

ಬೆಂಗಳೂರು ಮೂಲದ ಯುವಕ ಹಾಗೂ ಯುವತಿಯ ಶವಗಳು ಚಿಕ್ಕಮಗಳೂರು ತಾಲೂಕಿನ ದಾಸರಹಳ್ಳಿ ಗ್ರಾಮದಲ್ಲಿ ಅನುಮಾನಾಸ್ಪದವಾಗಿ ಪತ್ತೆಯಾಗಿವೆ. ಯುವತಿ ಕಾರಿನೊಳಗೆ ಸಾವನ್ನಪ್ಪಿದ್ದಾಳೆ. ಯುವಕನ ಮೃತದೇಹ ಕಾರು ನಿಂತ ಜಾಗದ ಪಕ್ಕದ ಮರದಲ್ಲಿ ನೇತಾಡುತ್ತಿತ್ತು. ಇಬ್ಬರ ವಯಸ್ಸು ಅಂದಾಜು 25-30ರ ಒಳಗಿದ್ದು, ಸಾವಿನ ಸುತ್ತ ಅನುಮಾನದ ಹುತ್ತ ಬೆಳೆದಿದೆ. ಯುವತಿಯ ಕುತ್ತಿಗೆಯಲ್ಲಿ…

ಮಜಾ ಟಾಕೀಸ್‌ನಲ್ಲಿ ಪ್ರೇಮಿಗಳ ದಿನ; ನಾಗಭೂಷಣ್ ಮತ್ತು ವಾಸುಕಿ ದಂಪತಿಗಳ ಜೊತೆ ಹರಟೆ
ಮನೋರಂಜನೆ

ಮಜಾ ಟಾಕೀಸ್‌ನಲ್ಲಿ ಪ್ರೇಮಿಗಳ ದಿನ; ನಾಗಭೂಷಣ್ ಮತ್ತು ವಾಸುಕಿ ದಂಪತಿಗಳ ಜೊತೆ ಹರಟೆ

ಈ ವಾರ ಮಜಾ ಟಾಕೀಸ್‌ನಲ್ಲಿ ಪ್ರೇಮಿಗಳ ದಿನದ ಪ್ರಯುಕ್ತ ಆಯೋಜಿಸಿದ್ದ ವಿಶೇಷ ಸಂಚಿಕೆಯಲ್ಲಿ ಖ್ಯಾತ ಸಂಗೀತ ನಿರ್ದೇಶಕ, ನಟ, ವಾಸುಕಿ ವೈಭವ್ ಮತ್ತು ವೃಂದಾ ಜೊತೆಗೆ ಚಿತ್ರನಟ, ಕಥೆಗಾರ ನಾಗಭೂಷಣ್ ಎನ್ ಹೆಚ್ ಅವರ ಪತ್ನಿ ಪೂಜಾ ಬಂದಿದ್ದರು. ಕಾರ್ಯಕ್ರಮದ ನಿರೂಪಕ ಸೃಜನ್ ಮಾತಿನ ಮಧ್ಯೆ "ನಿಮ್ಮ ಮಧ್ಯೆ…

ಕುಂಭವಾಣಿ ಪ್ರಸಾರ ಭಾರತಿ ಧ್ಯೇಯವನ್ನು ಎತ್ತಿ ಹಿಡಿದಿದೆ – ಸೆಹಗಲ್
ಮನೋರಂಜನೆ

ಕುಂಭವಾಣಿ ಪ್ರಸಾರ ಭಾರತಿ ಧ್ಯೇಯವನ್ನು ಎತ್ತಿ ಹಿಡಿದಿದೆ – ಸೆಹಗಲ್

ಪ್ರಯಾಗರಾಜ್: ಪ್ರಸಾರ್ ಭಾರತೀ ಅಧ್ಯಕ್ಷ ನವನೀತ್ ಸೆಹಗಲ್ ಕುಂಭವಾಣಿ ರೇಡಿಯೋ ಸ್ಟೇಷನ್ ಮಹಾಕುಂಭ ಕುರಿತು ಅದರ ಸಮರ್ಪಿತ ಮತ್ತು ವಿಶ್ವಾಸಾರ್ಹ ಕವರೇಜ್ ನೀಡಿರುವುದಕ್ಕಾಗಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದ ನಂತರ ಸ್ಟೇಷನ್‌ನಲ್ಲಿ ನಡೆದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಸಾರ್ವಜನಿಕರಿಗೆ ಸ್ಪಷ್ಟ ಮಾಹಿತಿಯನ್ನು ಒದಗಿಸುವಲ್ಲಿ ಪ್ರಸಾರ…

ಮತ್ತೆ ಪ್ರಾರಂಭವಾಗುತ್ತಿರುವ ಮಜಾ ಟಾಕೀಸ್; ಇಂದ್ರಜಿತ್ ಲಂಕೇಶ್ ಅವರ ಬದಲಿಗೆ ಯೋಗರಾಜ್ ಭಟ್
ಮನೋರಂಜನೆ

ಮತ್ತೆ ಪ್ರಾರಂಭವಾಗುತ್ತಿರುವ ಮಜಾ ಟಾಕೀಸ್; ಇಂದ್ರಜಿತ್ ಲಂಕೇಶ್ ಅವರ ಬದಲಿಗೆ ಯೋಗರಾಜ್ ಭಟ್

ಕಲರ್ಸ್ ಕನ್ನಡದಲ್ಲಿ, ಲೋಕೇಶ್ ಪ್ರೊಡಕ್ಷನ್ಸ್ ಅವರ ಎಲ್ಲರನ್ನೂ ಹೊಟ್ಟೆ ಹುಣ್ಣಾಗುವಷ್ಟು ನಗಿಸುವ - ಮಜಾ ಟಾಕೀಸ್ ಪ್ರಾರಂಭವಾಗಿದೆ. ಸೃಜನ್ ಲೋಕೇಶ ಅವರು ನಡೆಸಿ ಕೊಡುವ ಈ ಕಾರ್ಯಕ್ರಮವು ಎಲ್ಲರನ್ನೂ ನಕ್ಕು - ನಲಿಸುವುದರ ಜೊತೆಗೆ ಅನೇಕ ಪ್ರತಿಭೆಗಳಿಗೆ ಒಂದು ವೇದಿಕೆಯನ್ನೂ ನೀಡುತ್ತಾ ಬಂದಿದ್ದಾರೆ. ಈ ಕಾರ್ಯಕ್ರಮವು 2015 ರಲ್ಲಿ…

ಕಾಲೆಳೆಯುತ್ತಲೇ ರಾಜೇಶ್ ಕೃಷ್ಣನ್ ಅವರನ್ನು ಹೊಗಳಿದ ಸಂಗೀತ ಮಾಂತ್ರಿಕ ಸಾಧು ಕೋಕಿಲಾ;
ಮನೋರಂಜನೆ

ಕಾಲೆಳೆಯುತ್ತಲೇ ರಾಜೇಶ್ ಕೃಷ್ಣನ್ ಅವರನ್ನು ಹೊಗಳಿದ ಸಂಗೀತ ಮಾಂತ್ರಿಕ ಸಾಧು ಕೋಕಿಲಾ;

ಸ ರಿ ಗ ಮ ಪ ಸೀಸನ್ - 21 ರ ಸ್ಪರ್ಧಿ ಕಾರ್ತಿಕ್ ರಿಯಲ್ ಸ್ಟಾರ್ ಉಪೇಂದ್ರ ಅವರ ಅಭಿನಯದ ರಕ್ತ ಕಣ್ಣೀರು ಚಿತ್ರದ ಸೂಪರ್ ಹಿಟ್ ಹಾಡು - "ಕಣ್ಣೀರಿದು ….. ರಕ್ತ ಕಣ್ಣೀರಿದು" ಹಾಡನ್ನು ಭಾವನೆ ಸಹಿತ ಅದ್ಭುತವಾಗಿ ಹಾಡಿದ್ದರು. ಆ ಹಾಡಿನ ಬಗ್ಗೆ…

ಆಕಾಶ ನೀನೆ ನೀಡೊಂದು ಗೂಡು ಎಂದು ಹಾಡಿ, ಜನರ ಮನಗೆದ್ದ ಹೂ ಮಾರುವ ಹುಡುಗ ದ್ಯಾಮೇಶ
ಮನೋರಂಜನೆ

ಆಕಾಶ ನೀನೆ ನೀಡೊಂದು ಗೂಡು ಎಂದು ಹಾಡಿ, ಜನರ ಮನಗೆದ್ದ ಹೂ ಮಾರುವ ಹುಡುಗ ದ್ಯಾಮೇಶ

ದ್ಯಾಮೇಶ ಉತ್ತರ ಕರ್ನಾಟಕ ಜಿಲ್ಲೆಯ ಕಾರಟಗಿ ಊರಿನ ಹೂ ಮಾರುವ ಹುಡುಗ. ಬಾಲ್ಯದಲ್ಲಿಯೇ ತಂದೆ ತಾಯಿಯನ್ನು ಕಳೆದುಕೊಂಡ ದ್ಯಾಮೇಶ, ತನ್ನ ಅಜ್ಜಿಯ ಜೊತೆ ಪುಟ್ಟ ಮನೆಯಲ್ಲಿ ಜೀವನ ಸಾಗಿಸುತ್ತಿದ್ದಾನೆ. ದೇವರಿಗೆ ಸಿರಿತನ - ಬಡತನ ಎಂಬ ಬೇಧವಿಲ್ಲ. ಒಪ್ಪೊತ್ತಿನ ಊಟಕ್ಕೂ ಕಷ್ಟಪಡುತ್ತಿದ್ದ ದ್ಯಾಮೇಶನಿಗೆ ವರವಾಗಿ ಬಂದದ್ದು ಆತನ ಕಂಠಸಿರಿ.…

‘ವೇವ್ಸ್’ OTT ವೇದಿಕೆಯನ್ನು ಪ್ರಾರಂಭಿಸಿದ ಪ್ರಸಾರ ಭಾರತಿ; ಮರುಪ್ರಸಾರವಾಗಲಿವೆ ದೂರದರ್ಶನದ ಕ್ಲಾಸಿಕ್‌ಗಳು;
ಮನೋರಂಜನೆ

‘ವೇವ್ಸ್’ OTT ವೇದಿಕೆಯನ್ನು ಪ್ರಾರಂಭಿಸಿದ ಪ್ರಸಾರ ಭಾರತಿ; ಮರುಪ್ರಸಾರವಾಗಲಿವೆ ದೂರದರ್ಶನದ ಕ್ಲಾಸಿಕ್‌ಗಳು;

WAWs OTT ನವದೆಹಲಿ: ಭಾರತದ ಸಾರ್ವಜನಿಕ ಪ್ರಸರಣವನ್ನು ಆಧುನಿಕಗೊಳಿಸುವ ಮಹತ್ವದ ಹೆಜ್ಜೆಯಲ್ಲಿ, ಪ್ರಸಾರ ಭಾರತಿ ತನ್ನ ಹೊಸ ಒಟಿಟಿ ವೇದಿಕೆ 'ವೇವ್ಸ್' ಅನ್ನು ಅಧಿಕೃತವಾಗಿ ಪ್ರಾರಂಭಿಸಿದೆ. ಈ ಹೊಸ ಡಿಜಿಟಲ್ ಸೇವೆಯು ಜನಮೆಚ್ಚಿದ ದೂರದರ್ಶನ ಕಾರ್ಯಕ್ರಮಗಳನ್ನು ಪ್ರೇಕ್ಷಕರಿಗಾಗಿ ಮರುಪ್ರಸಾರ ಮಾಡುತ್ತಿದೆ. ಪ್ರಸಾರ ಭಾರತಿ'ಯ 'ವೇವ್ಸ್' ಒಟಿಟಿ ವೇದಿಕೆಯು ಭಾರತದ…

ಬಿಗ್ ಬಾಸ್ ಗೆಲ್ಲುವುದು ನಮ್ ದೋಸ್ತ್ ಹನುಮಂತ: ಧನರಾಜ್ ಆಚಾರ್
ಮನೋರಂಜನೆ ರಾಜ್ಯ

ಬಿಗ್ ಬಾಸ್ ಗೆಲ್ಲುವುದು ನಮ್ ದೋಸ್ತ್ ಹನುಮಂತ: ಧನರಾಜ್ ಆಚಾರ್

ಪುತ್ತೂರು: ಕನ್ನಡದ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 11ರ ಸ್ಪರ್ಧಿ ಧನರಾಜ್ ಆಚಾರ್ಯ ನಿನ್ನೆ ಸಂಜೆ ಪುತ್ತೂರಿಗೆ ಆಗಮಿಸಿದ್ದಾರೆ. ಮೊದಲಿಗೆ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು. ಖಾಸಗಿ ವಾಹಿನಿಯ ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಸುಮಾರು 16 ವಾರಗಳ ಕಾಲ ಉಳಿದುಕೊಂಡು…

ಕದ್ರಿ ಉದ್ಯಾನವನದಲ್ಲಿ ಫಲಪುಷ್ಪ ಪ್ರದರ್ಶನ: ಜನವರಿ 23 ರಿಂದ 26 ರವರೆಗೆ
ಮನೋರಂಜನೆ

ಕದ್ರಿ ಉದ್ಯಾನವನದಲ್ಲಿ ಫಲಪುಷ್ಪ ಪ್ರದರ್ಶನ: ಜನವರಿ 23 ರಿಂದ 26 ರವರೆಗೆ

ಮಂಗಳೂರು: ಮಂಗಳೂರಿನ ಕದ್ರಿ ಉದ್ಯಾನವನದಲ್ಲಿ ಜನವರಿ 23 ರಿಂದ 26 ರವರೆಗೆ ಗಣರಾಜ್ಯೋತ್ಸವ ಅಂಗವಾಗಿ ಫಲಪುಷ್ಪ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ. ಹೂವಿನಿಂದ ತಯಾರಿಸಲಾದ 22 ಅಡಿ ಎತ್ತರದ ಐಫೆಲ್ ಟವರ್ ಮಾದರಿ ಪ್ರಮುಖ ಆಕರ್ಷಣೆಯಾಗಿದ್ದು, ವಿವಿಧ ತೋಟಗಾರಿಕೆ ಉತ್ಪನ್ನಗಳನ್ನು ರೈತರು ಹಾಗೂ ಸ್ವಸಹಾಯ ಸಂಘಗಳು ಪ್ರದರ್ಶಿಸಲಿದ್ದಾರೆ. ಸುಮಾರು 100 ಮಳಿಗೆಗಳು…

error: Content is protected !!
Copyright © 2025 Newsroom First All Rights Reserved.
Owned By & Developed By SANTHOSH NAIR | NIRAALINI