ಐತೂರು ಗ್ರಾಮದಲ್ಲಿ ಆನೆ ಧಾಳಿಗೊಳಗಾದ ಚೋಮ ನೆಲ್ಯಡ್ಕ ರವರ ಮನೆಗೆ ಭೇಟಿ ನೀಡಿದ ಕಾಂಗ್ರೆಸ್ ಮುಖಂಡ ಜಿ. ಕೃಷ್ಣಪ್ಪ

ಐತೂರು ಗ್ರಾಮದಲ್ಲಿ ಆನೆ ಧಾಳಿಗೊಳಗಾದ ಚೋಮ ನೆಲ್ಯಡ್ಕ ರವರ ಮನೆಗೆ ಭೇಟಿ ನೀಡಿದ ಕಾಂಗ್ರೆಸ್ ಮುಖಂಡ ಜಿ. ಕೃಷ್ಣಪ್ಪ

ಕೆ ಪಿ ಸಿ ಸಿ ಸಂಯೋಜಕರು ಹಾಗೂ ಸುಳ್ಯ ವಿಧಾನ ಸಭಾ ಕ್ಷೇತ್ರದ ಅಭ್ಯರ್ಥಿ ಶ್ರೀ ಜಿ. ಕೃಷ್ಣಪ್ಪ ರವರು ಐತೂರು ಗ್ರಾಮದಲ್ಲಿ ಆನೆ ಧಾಳಿಗೊಳಗಾದ ಚೋಮ ನೆಲ್ಯಡ್ಕ ರವರ ಮನೆಗೆ ಭೇಟಿ ನೀಡಿ ಮನೆಯವರಿಗೆ ಧೈರ್ಯ ತುಂಬಿ ಆರ್ಥಿಕ ಸಹಾಯವನ್ನು ನೀಡಿದರು ಮತ್ತು ಸರ್ಕಾರದ ಮಟ್ಟದಲ್ಲಿ ಸಿಗುವ ಎಲ್ಲಾ ಪರಿಹಾರವನ್ನು ಒದಗಿಸಿ ಕೊಡಲಾಗುವುದು ಎಂದು ತಿಳಿಸಿದರು.


ಈ ಸಂಧರ್ಭದಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಕಾಂಗ್ರೆಸ್ ಪಕ್ಷದ ಮುಖಂಡರು, ಹಾಗೂ ಐತೂರು ಗ್ರಾಮ ಪಂಚಾಯತ್ ಸದಸ್ಯರು ಮತ್ತು ಸ್ಥಳೀಯ ನಾಯಕರು, ಗ್ರಾಮಸ್ಥರು ಉಪಸ್ಥಿತರಿದ್ದರು.

ರಾಜ್ಯ