

ಜನತಾದಳ ( ಜ್ಯಾ) ಪಕ್ಷದ ವತಿಯಿಂದ ಇಂದು ಅರಂತೋಡು ಪೇಟೆ ಮತ್ತು ಕಲ್ಲುಗುಂಡಿ ಪೇಟೆಯಲ್ಲಿ ಬಿರುಸಿನ ಮತ ಪ್ರಚಾರ ನಡೆಸಲಾಯಿತು.

ಈ ಸಂದರ್ಭದಲ್ಲಿ ಅಭ್ಯರ್ಥಿ ವೆಂಕಟೇಶ್, ಸುಕುಮಾರ್ ಕೋಡ್ತುಗುಳಿ, ರಾಕೇಶ್ ಕುಂಟಿಕಾನ, ದೇವರಾಮ ಬಾಳಕಜೆ, ಹನೀಫ್ ಮೊಟ್ಟೆಂಗಾರ್, ಖಾದರ್ ಮೊಟ್ಟೆಂಗಾರ್, ರಾಮಚಂದ್ರ ಗೌಡ, ಮೋಹನ್ ಚಾಂತಾಳ, ಪಿ.ಎ. ಉಮ್ಮರ್, ಲಿಗೋರಿ ಡಿ’ ಸೋಜಾ ಮುಂತಾದವರು ಭಾಗವಹಿಸಿದರು.
add a comment