
ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಕುಕ್ಕೆ ಸುಬ್ರಹ್ಮಣ್ಯ ಭೇಟಿನೀಡಿದ್ದಾರೆ ಕರ್ನಾಟಕದಲ್ಲಿ ಖಡಕ್ ಅಧಿಕಾರಿಯಾಗಿ ಹೆಸರು ಗಳಿಸಿ ದಕ್ಷ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು, ನಂತರದ ದಿನಗಳಲ್ಲಿ ತಮ್ಮ ಹುದ್ದೆಗೆ ರಾಜಿನಾಮೆ ನೀಡಿ ತಮಿಳು ನಾಡಿನಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು, ಪರಾಭವಗೊಂಡರೂ ತಮಿಳು ನಾಡಿನಲ್ಲಿ ಪಕ್ಷ ಸಂಘಟನೆಯನ್ನು ಬಿಜೆಪಿ ಅಣ್ಣಾಮಲೈ ಯವರಿಗೆ ಒಪ್ಪಿಸಿದ್ದು ಬಿಜೆಪಿಯ ನಿಷ್ಟಾವಂತರಾಗಿ ಕೆಲಸ ಮಾಡಿಸುತ್ತಿದ್ದಾರೆ.ಅವರು ಇಂದು ಕುಕ್ಕೆ ಕ್ಷೇತ್ರಕ್ಕೆಆಗಮಿಸಿ
ದೇವರ ದರ್ಶನ ಪಡೆದರು ,



ಈ ಸಂಧರ್ಭದಲ್ಲಿ
ಅಣ್ಣಾಮಲೈ ನೋಡಿ ಮುಗಿಬಿದ್ದರು ಅಣ್ಣಾಮಲೈ ಫ್ಯಾನ್ಸ್ ಬಿಜೆಪಿ ಕಾರ್ಯಕ್ರಮದಲ್ಲಿ ಭಾಗವಹಿಸಲು ದಕ್ಷಿಣಕನ್ನಡ ಜಿಲ್ಲೆಗೆ ಭೇಟಿ ನೀಡಿದ್ದ ಸಂಧರ್ಭದಲ್ಲಿ ಪುಣ್ಯ ಕ್ಷೇತ್ರಗಳನ್ನು ಅಣ್ಣಾಮಲೈ ಸಂದರ್ಶಿಸುತ್ತಿದ್ದಾರೆ.