ಅಂತರಾಷ್ಟ್ರೀಯ

🛑 ಬಾಂಗ್ಲಾದೇಶದಲ್ಲಿ ವಿಮಾನ ದುರಂತ : ಶಾಲಾ ಆವರಣಕ್ಕೆ ಬಿದ್ದ ವಾಯುಪಡೆಯ ತರಬೇತಿ ವಿಮಾನ, ಹಲವರಿಗೆ ಗಾಯ
ಅಂತರಾಷ್ಟ್ರೀಯ

🛑 ಬಾಂಗ್ಲಾದೇಶದಲ್ಲಿ ವಿಮಾನ ದುರಂತ : ಶಾಲಾ ಆವರಣಕ್ಕೆ ಬಿದ್ದ ವಾಯುಪಡೆಯ ತರಬೇತಿ ವಿಮಾನ, ಹಲವರಿಗೆ ಗಾಯ

ಡಾಕಾ, ಜುಲೈ 21:ಬಾಂಗ್ಲಾದೇಶದ ರಾಜಧಾನಿ ಡಾಕಾದ ಉತ್ತರ ಉಟ್ಟಾರಾ ಪ್ರದೇಶದಲ್ಲಿ ಇಂದು ಭೀಕರ ವಿಮಾನ ದುರಂತ ಸಂಭವಿಸಿದೆ. ಬಾಂಗ್ಲಾದೇಶ ವಾಯುಪಡೆಯ ಎಫ್-7 ಬಿಜಿಐ ತರಬೇತಿ ವಿಮಾನವೊಂದು ಮಿಲ್ಸ್ಟೋನ್ ಶಾಲೆ ಮತ್ತು ಕಾಲೇಜಿನ ಆವರಣದಲ್ಲಿ ಕುಸಿದು ಬಿದ್ದು ಹಲವಾರು ನಾಗರಿಕರು ಗಾಯಗೊಂಡಿದ್ದಾರೆ. ಪ್ರಾಥಮಿಕ ವರದಿಗಳ ಪ್ರಕಾರ, ದುರ್ಘಟನೆಯ ಸಮಯದಲ್ಲಿ ವಿದ್ಯಾರ್ಥಿಗಳು ಶಾಲೆಯ ಆವರಣದಲ್ಲಿ ಹಾಜರಿದ್ದು, ಪ್ರಾಣಹಾನಿಯ ಸಂಭವನೆ ವ್ಯಕ್ತವಾಗಿದೆ. ಮೃತಪಟ್ಟವರಲ್ಲಿ ಮಕ್ಕಳೂ ಸೇರಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಸೇನಾ ಮತ್ತು ಅಗ್ನಿಶಾಮಕ ಇಲಾಖೆಯು ತಕ್ಷಣ ಸ್ಥಳಕ್ಕೆ ಧಾವಿಸಿ ರಕ್ಷಣಾ…

ರಾಜ್ಯ

ಧಾರ್ಮಿಕ

ಇಂದು ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರ 50ನೇ ವರ್ಧಂತೀ

ಗೋಕರ್ಣ: ಶ್ರೀ ರಾಮಚಂದ್ರಾಪುರ ಮಠದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಸುವರ್ಣ ವರ್ಧಂತೀ ಗೋಕರ್ಣದ ಅಶೋಕೆಯಲ್ಲಿ ಮಠದ ಶಿಷ್ಯರಿಂದ ವಿಶೇಷವಾಗಿ ಆಚರಿಸಲಾಯಿತು. ಸಾವಿರಾರು ಮಾತೆಯರಿಂದ ಕುಂಕುಮಾರ್ಚನೆ ಸೇವೆ ಮತ್ತು ಹವ್ಯಕ ಮಹಾಮಂಡಲದ ಶಿಷ್ಯರಿಂದ ಮಹಾರುದ್ರ ಪಾರಾಯಣ ನೆರವೇರಿತು. ಹಾಗೂ ಈ ವಿಶೇಷ ದಿನದಂದು 50 ಸಾವಿರ ಗಿಡಗಳನ್ನು ನೆಟ್ಟು ಪೋಷಿಸುವ ನಿರ್ಧಾರದೊಂದಿಗೆ ಮಠದ ಶಿಷ್ಯರು 50ನೇ ವರ್ಧಂತೀಯನ್ನು ಅರ್ಥಪೂರ್ಣವಾಗಿ ಆಚರಿಸಿದರು. ಶ್ರೀಗಳವರ ವರ್ಧಂತೀ ಪ್ರಯುಕ್ತ ವೈದಿಕರಿಂದ ಅರುಣಪ್ರಶ್ನಪಾರಾಯಣ, ನವಗ್ರಹ ಶಾಂತಿ, ಅರುಣ ಹವನ, ಆಯುಷ್ಯ ಸೂಕ್ತ ಹವನ,…

ಇಂದು ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರ 50ನೇ ವರ್ಧಂತೀ
ಆಧ್ಯಾತ್ಮ ಧಾರ್ಮಿಕ ರಾಜ್ಯ
ಸೌಹಾರ್ದ ಸಂಚಾರ ಸುಳ್ಯ ದ ಉಪಯಾತ್ರೆಗೆ ಗಾಂಧಿನಗರ ದಿಂದ ಚಾಲನೆ
ಧಾರ್ಮಿಕ ರಾಷ್ಟ್ರೀಯ

ಸೌಹಾರ್ದ ಸಂಚಾರ ಸುಳ್ಯ ದ ಉಪಯಾತ್ರೆಗೆ ಗಾಂಧಿನಗರ ದಿಂದ ಚಾಲನೆ

SჄS ಕರ್ನಾಟಕ ರಾಜ್ಯ ಸಮಿತಿ ನಡೆಸುವ ಸೌಹಾರ್ದ ಸಂಚಾರ ಕಾರ್ಯಕ್ರಮವು ಕುಂದಾಪುರದಿಂದ ಸುಳ್ಯ ದವರೆಗೆ ನಡೆಯಲಿದ್ದು ಅದರ ಸಮಾರೋಪ ಸಮಾರಂಭವು ಸುಳ್ಯ ದಲ್ಲಿ ದಿನಾಂಕ 16 ನೇ ತಾರೀಕಿನಂದು ವಿಜೃಂಭಣೆಯಿಂದ ನಡೆಯಲಿದ್ದು ಅದರ ಪ್ರಚಾರಾರ್ಥ ಸುಳ್ಯ ಝೋನ್ ವ್ಯಾಪ್ತಿಯಲ್ಲಿ ಉಪಯಾತ್ರೆಗೆ ಇಂದು ಚಾಲನೆ ನೀಡಲಾಯಿತು. ಯಾತ್ರಾ ನಾಯಕರಾದ ಅಬ್ದುಲ್ ಹಮೀದ್ ಬೀಜಕೊಚ್ಚಿ ಯವರಿಗೆ SჄS ಸುಳ್ಯ ಝೋನ್ ನಾಯಕರು ಧ್ವಜ ಹಸ್ತಾಂತರ ಮಾಡುವ ಮೂಲಕ ಎರಡು ದಿನಗಳ ಉಪಯಾತ್ರೆಗೆ ಚಾಲನೆ ನೀಡಿದರು. ಆದಿತ್ಯವಾರ ಗಾಂಧಿನಗರ ದಿಂದ ಆರಂಭಗೊಂಡು…

ಗುರು ಪೂರ್ಣಿಮಾ 2025: ಜ್ಞಾನದ ದೀಪ ಪ್ರಜ್ವಲಿಸುವ ಪುಣ್ಯದಿನ

2025ರ ಜುಲೈ 10 ರಂದು ದೇಶದಾದ್ಯಂತ ಗುರು ಪೂರ್ಣಿಮಾ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಆಷಾಢ ಮಾಸದ ಈ ಪವಿತ್ರ ಪೂರ್ಣಿಮಾ ತಿಥಿಯಲ್ಲಿ ಮಹರ್ಷಿ ವೇದವ್ಯಾಸರ ಜಯಂತಿಯನ್ನು ಸಂಭ್ರಮಿಸಲಾಗುತ್ತದೆ. ವೇದವ್ಯಾಸರು ವೇದಗಳನ್ನು ವಿಭಜಿಸಿ ಎಲ್ಲರಿಗೂ ತಿಳಿವಳಿಕೆ ನೀಡಿದ ಮಹಾನ್ ಋಷಿಯಾಗಿದ್ದು, ಅವರಿಗೆ ಗೌರವ ಸಲ್ಲಿಸುವ ದಿನವೇ ಗುರು ಪೂರ್ಣಿಮಾ. ಈ ಕಾರಣದಿಂದ ಈ ದಿನವನ್ನು "ವ್ಯಾಸ ಪೂರ್ಣಿಮಾ" ಎಂದೂ ಕರೆಯಲಾಗುತ್ತದೆ. ಗುರು ಎಂಬ ಶಬ್ದದ ಅರ್ಥ 'ಅಂಧಕಾರವನ್ನು ದೂರ ಮಾಡುವವನು'. ಹಿಂದೂ ಧರ್ಮದಲ್ಲಿ ಮಾತ್ರವಲ್ಲದೆ ಬೌದ್ಧ ಮತ್ತು ಜೈನ…

ಗುರು ಪೂರ್ಣಿಮಾ 2025: ಜ್ಞಾನದ ದೀಪ ಪ್ರಜ್ವಲಿಸುವ ಪುಣ್ಯದಿನ
ಅಂತರಾಷ್ಟ್ರೀಯ ಆಧ್ಯಾತ್ಮ ಧಾರ್ಮಿಕ ರಾಷ್ಟ್ರೀಯ ಶೈಕ್ಷಣಿಕ
ಶ್ರೀ ಶ್ರೀ ರಾಘವಶ್ವರಭಾರತೀ ಮಹಾಸ್ವಾಮಿಗಳವರ ಸ್ವಭಾಷಾ ಚಾತುರ್ಮಾಸ್ಯ: ಜುಲೈ 10 ರಿಂದ ಸೆಪ್ಟೆಂಬರ್ 7ರ ವರೆಗೆ
ಆಧ್ಯಾತ್ಮ ಧಾರ್ಮಿಕ

ಶ್ರೀ ಶ್ರೀ ರಾಘವಶ್ವರಭಾರತೀ ಮಹಾಸ್ವಾಮಿಗಳವರ ಸ್ವಭಾಷಾ ಚಾತುರ್ಮಾಸ್ಯ: ಜುಲೈ 10 ರಿಂದ ಸೆಪ್ಟೆಂಬರ್ 7ರ ವರೆಗೆ

ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ಚಾತುರ್ಮಾಸ್ಯ , ಗೋಕರ್ಣದ ಶ್ರೀರಾಮಚಂದ್ರಾಪುರ ಮಠದಲ್ಲಿ ಸ್ವಭಾಷಾ ಚಾತುರ್ಮಾಸ್ಯ 2025 ಜುಲೈ 10 ರಿಂದ ಸೆಪ್ಟೆಂಬರ್ 7ರ ವರೆಗೆ ನಡೆಯುತ್ತಿದೆ. ಈ ಪವಿತ್ರ ಚಾತುರ್ಮಾಸ್ಯ ಕಾಲದಲ್ಲಿ ವಿವಿಧ ಧಾರ್ಮಿಕ, ಸಾಂಸ್ಕೃತಿಕ, ಸಾಮಾಜಿಕ ಮತ್ತು ನೈತಿಕ ಪ್ರಜ್ಞೆಯ ಕಾರ್ಯಕ್ರಮಗಳು ಯೋಜಿಸಲಾಗಿದೆ. ಕಾರ್ಯಕ್ರಮದ ಪ್ರಮುಖ ದಿನಾಂಕಗಳು ಇಂತಿವೆ:ಶ್ರೀವ್ಯಾಸಪೂಜೆ - ಜುಲೈ 10,ಶ್ರೀಗುರುಪೌರ್ಣಿಮೆ - ಜುಲೈ 13,ಸ್ವಭಾಷಾ ಗೋಷ್ಠಿ 1 - ಜುಲೈ 21,ಶ್ರೀಕೃಷ್ಣಜನ್ಮಾಷ್ಟಮಿ - ಆಗಸ್ಟ್ 16,ಸ್ವಭಾಷಾ ಗೋಷ್ಠಿ 2 -…

ಕ್ರೀಡೆ

error: Content is protected !!
Copyright © 2025 Newsroom First All Rights Reserved.
Owned By & Developed By SANTHOSH NAIR | NIRAALINI