ಮೇ.16,17 ಮತ್ತು 18 ರಂದು ಕೋಲ್ಚಾರು ಕುಟುಂಬಸ್ಥರ ತರವಾಡು ಮನೆತನದ ಶ್ರೀ ವಯನಾಟ್ ಕುಲವನ್ ದೈವಸ್ಥಾನದಲ್ಲಿ ಶ್ರೀ ವಯನಾಟ್ ಕುಲವನ್ ದೈವಂಕಟ್ಟು ಮಹೋತ್ಸವ.
ಕಂಗೊಳಿಸುತ್ತಿರುವ ಕೋಲ್ಚಾರು ಭಾರೀ ಸಿದ್ದತೆಗಳೊಂದಿಗೆ ಭಕ್ತಾದಿಗಳನ್ನು ದೈವಕಟ್ಟು ಮಹೋತ್ಸವ ವೀಕ್ಷಣೆ ಮಾಡಲು ಕೈ ಬೀಸಿ ಕರೆಯುವಂತಿದೆ. ಮೇ.16,17 ಮತ್ತು 18 ರಂದು ಸುಳ್ಯ ತಾಲೋಕಿನಆಲೆಟ್ಟಿ ಗ್ರಾಮದ ಕೋಲ್ಚಾರು ಕುಟುಂಬಸ್ಥರ ತರವಾಡು ಮನೆತನದ ಶ್ರೀ ವಯನಾಟ್ ಕುಲವನ್ ದೈವಸ್ಥಾನದಲ್ಲಿ ಶ್ರೀ ವಯನಾಟ್ ಕುಲವನ್ ದೈವಂಕಟ್ಟು ಮಹೋತ್ಸವವು ಬಾರೀ ವಿಜ್ರಂಭಣೆಯಿಂದ ನಡೆಯಲಿದ್ದು…

































