ಕುತೂಹಲ ಮೂಡಿಸಿರುವ ಪುತ್ತೂರು ಕ್ಷೇತ್ರ :  ಕಾಂಗ್ರೇಸ್ 1000 ಮತಗಳ ಮುನ್ನಡೆ.

ಕುತೂಹಲ ಮೂಡಿಸಿರುವ ಪುತ್ತೂರು ಕ್ಷೇತ್ರ : ಕಾಂಗ್ರೇಸ್ 1000 ಮತಗಳ ಮುನ್ನಡೆ.

ದ.ಕ ದ ಒಟ್ಟು 8 ಕ್ಷೇತ್ರಗಳ ಪೈಕಿ 6 ಕ್ಷೇತ್ರಗಳಲ್ಲಿ ಬಿಜೆಪಿ
ಮುನ್ನಡೆ, 1ರಲ್ಲಿ ಗೆಲುವು. 1 ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದೆ.
ಪುತ್ತೂರು- ಮುನ್ನಡೆ-ಅಶೋಕ್ ಕುಮಾರ್ ರೈ (52255),ಹಿನ್ನಡೆ-ಅರುಣ್ ಕುಮಾರ್ ಪುತ್ತಿಲ (51999) ಆಶಾ ತಿಮ್ಮಪ್ಪ ಗೌಡ(31304)-13th Round ಸುಳ್ಯ- ಮುನ್ನಡೆ- ಭಾಗೀರಥಿ ಮುರುಳ್ಯ- ಗೆಲುವುಬೆಳ್ತಂಗಡಿ- ಮುನ್ನಡೆ- ಹರೀಶ್ ಪೂಂಜ ಗೆಲುವು ಮಂಗಳೂರು ಉತ್ತರ ಮುನ್ನಡೆ – ಭರತ್ ಶೆಟ್ಟಿ- ಗೆಲುವು ಮಂಗಳೂರು(ಉಳ್ಳಾಲ)- ಯು.ಟಿ ಖಾದರ್ – ಗೆಲುವು ಮಂಗಳೂರು- ದಕ್ಷಿಣ – ವೇದವ್ಯಾಸ ಕಾಮತ್- ಗೆಲುವು
ಬಂಟ್ವಾಳ- ಮುನ್ನಡೆ- ರಾಜೇಶ್ ನಾಯಕ್ (70239),
ಹಿನ್ನಡೆ- ರಮಾನಾಥ ರೈ (59120)
ಮೂಡಬಿದಿರೆ-ಮುನ್ನಡೆ- ಉಮಾನಾಥ್ ಕೋಟ್ಯಾನ್
ಗೆಲುವು

ರಾಜ್ಯ